ಮನೆ ಹಾಸ್ಯ ಹಾಸ್ಯ

ಹಾಸ್ಯ

0


ಡಾಕ್ಟರ್ : ಅಲ್ರೀ ರಾಜು ಒಂದೇ ಬಾರಿಗೆ ಮೂರು ಹಲ್ಲು ಹೇಗೆ ಬಿದ್ದುಹೋಯ್ತು.?
ರಾಜು : ನನ್ನ ಹೆಂಡ್ತಿ ಮಾಡಿದ ಚಕ್ಕಲಿ ತಿಂದು.
ಡಾಕ್ಟರ್ : ನನ್ನ ಕೈಲಿ ತಿನ್ನೋಕಾಗೊಲ್ಲ ಅಂತ ಹೇಳ್ಬೇಕಿತ್ತು.
ರಾಜು : ಹಾಗಂದಿದ್ರೆ ನನ್ನ 32 ಹಲ್ಲುಗಳೂ ಹೋಗ್ತಾ ಇದ್ದವು.

ಗೀತ : ಯಾಕ್ರೀ ನನ್ನ ನೋಡಿ ನೋಡಿ ಅಷ್ಟು ನಗ್ತಿರಲ್ರೀ?
ರಾಜು : ನೀನೇ ಹೇಳಿದ್ಯಲ್ಲೇ?
ಗೀತ : ನಾನೇನ್ರೀ ಹೇಳಿದ್ದೆ?
ರಾಜು : ಎಂಥಾ ಕೆಟ್ಟ ಮೋರೆ ನೋಡಿದ್ರೂ ನಗು ನಗುತಾ ಇರಬೇಕು ಅಂತ.

ಗೀತಾ ರೀ ಬೇಗ ಹೋಗಿ ಒಂದಿಷ್ಟು ಸ್ವೀಟ್ ತಂದು ಬಿಡಿ.
ರಾಜು ನಿನ್ನ ತುಟಿಯೇ ಅಷ್ಟು ಸ್ವೀಟಾಗಿರೋವಾಗ ಮತ್ಯಾಕೆ ಸ್ವೀಟು
ಗೀತ ಸರಿ ಹಾಗಾದ್ರೆ, ಈಗ ಬರ್ತಾರಲ್ಲಾ ನಿಮ್ಮ ಸ್ನೇಹಿತರು ಅವರಿಗೆ ಅದೇ ಕೊಡ್ತೀನಿ.

ಹಿಂದಿನ ಲೇಖನಮಹಾಮುದ್ರಾ
ಮುಂದಿನ ಲೇಖನFCI Recruitment 2024: 5000 AGM ಹುದ್ದೆಗೆ ಆನ್‌’ಲೈನ್‌’ನಲ್ಲಿ ಅರ್ಜಿ ಸಲ್ಲಿಸಿ