ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ರಾಜು : ಕಿಟ್ಟು’ ನಾನು ನಿನ್ನೆ ಬಿದ್ದೆ, ಎಂಟು ಗಂಟೆ ಕಾಲ ಜ್ಞಾನ ತಪ್ಪಿತ್ತು.

 ಕಿಟ್ಟು :  ಹೌದೇ ಎಲ್ಲಿ ಬಿದ್ದೆ?

 ರಾಜು : ರಾತ್ರಿ ಹಾಸಿಗೆ ಮೇಲೆ.

Join Our Whatsapp Group

***

 ಬಾಸ್ : ಕೆಲಸಗಾರರಿಗೆ ಕಛೇರೀಲಿ ಕೆಲಸ ಮಾಡೋರ್ಗೆ ಶಿಸ್ತು,ದಕ್ಷತೆ,ಪ್ರಾಮಾಣಿಕತೆ,ಬಾಸ್ ಮೇಲೆ ಗೌರವ ಎಲ್ಲಾ ಇರಬೇಕು.

 ರಾಜು : ನೀವು ಹೇಳಿದ ಹಾಗೆ ನಾವಿದ್ವೀವಲ್ಲ ಬಾಸ್.ಅಂದ ಹಾಗೆ ಹಿಂದಿನ ಕಛೇರೀಲಿ ನಿಮ್ಮ ಅಸಿಸ್ಟೆಂಟ್ ಗಳು ಹೇಗಿದ್ರು ಬಾಸ್?

***

 ರಾಜು : ನೆಟ್ ಟೈ ಬೆಲೆ ಏನು?

 ಅಂಗಡಿಯವ ನಾನೂರು ರೂಪಾಯಿ

 ರಾಜು ಅಯ್ಯೋ ಅಯ್ಯೋ ಅಷ್ಟು ಬೆಲೇನಾ ? ಆ ಹಣಕ್ಕೆ ಒಂದು ಜೊತೆ ಷೂ ಬರುತ್ತೆ.

 ಅಂಗಡಿಯವ : ಆಯ್ತು ಅದ್ನೇ ಕಟ್ಟಿಕೊಳ್ಳಿ.

ಹಿಂದಿನ ಲೇಖನಮೈಸೂರು: ಕಿಶೋರ ಕಾರ್ಮಿಕ ಮಕ್ಕಳ ರಕ್ಷಣೆ
ಮುಂದಿನ ಲೇಖನSSC CGL ನೇಮಕಾತಿ ಅಧಿಸೂಚನೆ: ಕೇಂದ್ರ ಸರ್ಕಾರದಿಂದ 17,727 ಹುದ್ದೆಗಳಿಗೆ ಅರ್ಜಿ ಆಹ್ವಾನ