ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಶಿಕ್ಷಕ ಏನೋ ರಾಜು ಕ್ಲಾಸಿನಲ್ಲಿ ತುಂಬಾ ತರ್ಲೆ ಮಾಡ್ತೀಯಂತೆ.ಇರು ಇವತ್ತು ನಿನಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ. ಅಂದ ಹಾಗೆ ನಿಮ್ಮಪ್ಪ ಯಾರೋ?

 ರಾಜು : ನಮ್ಮಮ್ಮನ ಗಂಡ.

 ಶಿಕ್ಷಕ  : ನಿಮ್ಮಮ್ಮ ಯಾರು?

 ರಾಜು : ನಮ್ಮ ಅಪ್ಪನ ಹೆಂಡ್ತಿ.

 ಶಿಕ್ಷಕ ನಿಮ್ಮಪ್ಪ ಅಮ್ಮ ಯಾರು?

 ರಾಜು ಅವರಿಬ್ರೂ ಗಂಡ ಹೆಂಡ್ತಿ.

***

 ಮೇಡಂ : ರಾಜು ಯಾಕೋ Pand ವಾರದಿಂದ ಶಾಲೆಗೆ ಬರಲಿಲ್ಲ?

 ರಾಜ್ : ಹೋದ ಜಾಗಕ್ಕೆ ಮತ್ತೆ ಮತ್ತೆ ಹೋದ್ರೆ ಮರ್ಯಾದೆ ಸಿಗೋಲ್ಲಾ ಅಂತ ನಮ್ಮ ತಾಯಿ ಹೇಳಿದ್ರು ಮೇಡಂ.

***

 ಶಿಕ್ಷಕ : ಲೋ ರಾಜು ಇಲ್ಲಿಯವರೆಗೆ ಅದೆಷ್ಟೋ ಪುಸ್ತಕಗಳನ್ನು ಓದಿದ್ದೀಯ. ಅದರಲ್ಲಿ ನಿನ್ನ ಜೀವನಕ್ಕೆ ದಾರಿ ತೋರಿದ ಪುಸ್ತಕ ಯಾವುದು?

 ರಾಜು : ನಮ್ಮಪ್ಪನ ಚಕ್ ಬುಕ್ ಸರ್.

ಹಿಂದಿನ ಲೇಖನಅರಣ್ಯ ಒತ್ತುವರಿ: ಉಪಗ್ರಹ ಆಧಾರಿತ ಎಚ್ಚರಿಕೆ ವ್ಯವಸ್ಥೆ ರೂಪಿಸಲು ಖಂಡ್ರೆ ಸೂಚನೆ
ಮುಂದಿನ ಲೇಖನಮೈಸೂರು: ಕಿಶೋರ ಕಾರ್ಮಿಕ ಮಕ್ಕಳ ರಕ್ಷಣೆ