ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಅಪ್ಪಾ ಪ್ಲಿಜ್ ನಂಗೊಂದು ಬೈಕು ತೆಕ್ಕೋಡಪ್ಪ.
ಅಪ್ಪ : ಲೋ ನಿನಗೆ ದೇವರು ಎರಡು ಕಾಲು ಕೊಟ್ಟಿರೋದು ಯಾಕೆ ಹೇಳು?
ರಾಜು : ನೀನು ಬೈಕ್ ಓಡ್ಸೇ ಇಲ್ಲಾ ಅಂತ ಕಾಣುತ್ತೆ. ಒಂದು ಕಾಲು ಗೇರು ಬದಲಾಸೋಕೆ ಮತ್ತೊಂದು ಕಾಲು ಬ್ರೇಕ್ ಹಾಕೆ.

Join Our Whatsapp Group

ಕಿಟ್ಟು ಲೋ ರಾಜು ಯಾಕೋ ಆ ಹುಡುಗಿ ನಿನ್ನ ಕೈ ಸೇರಲಲ್ವೆವೆ?
ರಾಜು : ಅದೇ ಹೇಳ್ತೀನಿ ಕೇಳು.
ಕಿಟ್ಟು : ಅದೇನು ಹೇಳಪ್ಪ
ರಾಜು : ಅವಳ ಮೆಚ್ಚಿಸಲು ಹಾಗಿದೆ ನಾನು ಕಲರ್ ಬಟ್ಟೆ. ಜಿಮ್ ಸೇರಿ ಬೆಳೆಸಿದೆ, ಕಲ್ಲಿನಂಥ , ರಟ್ಟೆಭ್ಯಆದರೆ ಅವಳು ಹೂವಿನಿಂದ ಹೂವಿಗೆ ಹಾರುವಂತಹ ಬಣ್ಣದ ಚಿಟ್ಟೆ ಕೊನೆಗೂ ನನ್ನ ಕೈ ಕಿತ್ತಳು ಅಲ್ಯುಮಿನಿಯಂ ತಟ್ಟೆ.

ರಾಜು : ಸರ್ ದಯವಿಟ್ಟು ಈ ಬಾರಿ ನನ್ನ ಫೇಲ್ ಮಾಡ್ಬಿಡಿ.
ಟೀಚರ್ : ಇದೆಂಥಾ ಬೇಡಿಕೇನೋ?ಯಾಕೋ ಫೇಲ್ಮಾಡ್ಬೇಕು?
ರಾಜು : ನಮ್ಮಪ್ಪ ಹೇಳಿದ್ದಾರೆ.ಪ್ರಸಾದ್ರೆ ಗೆ ಕಾಲೇಜು,ಫೇಲಾದ್ರೆ ಮ್ಯಾರೇಜು ಅಂತ.