ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೈದ್ಯರು : ಅಲ್ವೋ ನೀನು ಕುಡಿದು ಬಂದು ವಿಲೇಛೇರ್ನ ರೂಂ ತುಂಬಾ ತಳ್ಳಾಡ್ತಾ ಇದ್ಯೆಲ್ಲ ಏಕೆ
ವಾರ್ಡ್ ಬಾಯ್,: ನೀವು ಹೇಳಿದ್ದು ನಿಜಾ ಸರ್.
ವೈದ್ಯರು ಆಗ ನಾನು ಎಲ್ಲಿದ್ದೆ ಗೊತ್ತಾ :
ಮಾರ್ಡ್ ಬಾಯ್ : ನಾನು ನೂಕಾಡ್ತಾ ಇದ್ದ ವೀಲ್ ಛೇರ್ಮೆಲೆ ಇದ್ರಿ.

Join Our Whatsapp Group

ರಾಜು : ನನ್ನ ಗರ್ಲ್ ಫ್ರೆಂಡ್ ಗೆ ಪ್ರತೀ ದಿನ ಪ್ರೇಮ ಪತ್ರ ಕೊಟ್ಟೆ ಆದರೆ ಆಕೆ ಒಂದು ದಿನವಾದ್ರೂ ನನ್ನ ಪ್ರೀತಿಸುತ್ತೇನೆ ಅಂತ ಹೇಳಿಲ್ಲಿಲ್ಲ
ಕಿಟ್ಟು : ಯಾಕೆ ಹಾಗೆ
ರಾಜು : ಪೋಸ್ಟ್ ಮ್ಯಾನನ್ನ ಮದುವೆ ಆಗೋದಿಲ್ವಂತೆ.

ರಾಜು : ಒಂದು ಬೇಸರದ ಸಂಗ್ತಿ ಕಣೋ
ಕಿಟ್ಟು : ಏನೋ ಅದು
ರಾಜು : ನನ್ನ ಹೆಂಡ್ತಿ ಕೆಲಸದವನ ಜತೆ ಸಿನಿಮಾ ಕ್ಕೆ ಹೋಗ್ತಾ ಇದ್ಲು.
ಕಿಟ್ಟು : ಹೌದಾ ನೀನು ಅವರನ್ನ ಹಿಂಬಾಲಿಸಬೇಕಾಗಿತ್ತು.
ರಾಜು : ಹೋಗ್ತಾ ಇದ್ದೆ ನಾನಾಗ್ಲೆ ಆ ಸಿನಿಮಾ ನೋಡಿಟ್ಟಿದ್ದೆ.

ಹಿಂದಿನ ಲೇಖನಪರಿವೃತ್ತ ಜಾನುಶ್ರೀರ್ಷಾಸನ
ಮುಂದಿನ ಲೇಖನವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ