ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾನು ಬರೆದ ಪತ್ತೆದಾರಿ ಪುಸ್ತಕ ಪ್ರಕಟವಾಗಬೇಕಾಗಿದೆ’

 ‘ಯಾರು ಅದರ ಪ್ರಕಾಶಕರು?

‘ಅದನ್ನೇ ಪತ್ತೆ ಮಾಡುತ್ತಿದ್ದಲ್ಲಿದ್ದೇನೆ.’

***

‘ಅಮ್ಮಾವ್ರೇ, ನಿಮ್ಮ ಮಗನ ಹಲ್ಲನ್ನು ತೆಗೆದಕ್ಕೆ ಇಂದು ನೀವು 200 ರೂಪಾಯಿ ಕೊಡಲೇಬೇಕು.’

‘ ಏಕೆ? ಒಂದು ಅಲ್ಲಿಗೆ 50 ರುಪಾಯಿ ಅಲ್ವೇ?

‘ ಹೌದು. ಒಂದು  ಹಲ್ಲು ತೆಗೆದದ್ದಕ್ಕೆ 50 ರೂಪಾಯಿ ಹಲ್ಲು ತೆಗೆಯುವಾಗ ನಿಮ್ಮ ಮಗ ಬೊಬ್ಬೆ ಯಿಟ್ಟು ಹೊರಗಿದ್ದ ಮೂರು ಗಿರಾಕಿಗಳನ್ನು ಓಡಿಹೋದದ್ದಕ್ಕೆ ಇನ್ನುಳಿದ 150 ರೂಪಾಯಿ  ಚಾರ್ಜ್ ಮಾಡಿರುವೆ.