ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗಂಡ ಹೆಂಡತಿ ಬಹಳ ಜಗಳ ಆಡುತ್ತಿದ್ದರು ಒಂದು ದಿನ ಜೋರು ಜಗಳ ಆಯಿತು. ಗಂಡ ಬೇಸರದಿಂದ “ನಾನೊಬ್ಬ ಹುಚ್ಚನಾಗಿದ್ದೆ. ಹೋಗಿ ಹೋಗಿ ನಿನ್ನಂತಹವಳನ್ನು ಮದುವೆಯಾದೆ ನಲ್ಲ” ಎಂದ ಹೆಂಡತಿ ಕೂಗಿದಳು ”ನಿಮ್ಮನ್ನು ಮದುವೆಯಾಗುವಾಗ ಈ ವಿಷಯ ನನಗೆ ಇಲ್ಲಿ ತಿಳಿದಿತ್ತು? ”ಎಂದು!

‘ನಿನ್ನ ಹಲ್ಲಿನ ರಹಸ್ಯವೇನು? ಇಷ್ಟು ಸುಂದರವಾಗಿ ಬೆಳ್ಳಗಾಗಿವೆಯಲ್ಲ? ‘ನಾನು ನನ್ನ ಹಲ್ಲಿನ ಬಗ್ಗೆ ನಿತ್ಯ ಕಾಳಜಿ ವಹಿಸುತ್ತಿದ್ದುದೇ ಅದಕ್ಕೆ ಕಾರಣ. ಪ್ರತಿದಿನ ರಾತ್ರಿ ಮಲಗುವ ಮೊದಲು ಅದನ್ನು ತೆಗೆದು ತೊಳೆದು ನೀರಿನಲ್ಲಿ ಇಟ್ಟಿರುತ್ತೇನೆ. ’

ಒಬ್ಬ ಕಾಲೇಜು ಹುಡುಗ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ.ಅಲ್ಲಿ ಬಸಿಗಾಗಿ ಕಾಯುತ್ತಾ ನಿಂತಿದ್ದ ಸುಂದರ ಹುಡುಗಿಗೆ ನಿನ್ನ ಚಪ್ಪಲಿ ಚೆನ್ನಾಗಿವೆ ಎಂದ. ಹೀಗೆಲ್ಲಾ ಮಾತನಾಡಿದರೆ ಆ ಸುಂದರ ಚಪ್ಪಲಿ ಕೈಗೆ ಬರುತ್ತೆ ಎಂದಳು. ಅದಕ್ಕೆ ಹುಡುಗ, ನಿನ್ನ ಸ್ಕರ್ಟ್ ತುಂಬಾ ಚೆನ್ನಾಗಿದೆ ಎಂದ ತುಂಟ ನಗೆಯೊಂದಿಗೆ!