ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ಯಾಕೋ ವಾಸು ನೆನೆದ ಬಟ್ಟೆ ಹಾಕ್ಕೊಂಡು ಬಂದಿದ್ದೀಯ? ಹಿಂಡಿ ಹಾಕ್ಕೊಬಾರ್ದೆ?
ವಾಸು : ಇದು ಸಾಮಾನ್ಯ ಬಟ್ಟೆಯಲ್ಲಪ್ಪ,‘ವಾಷ್ ಅಂಡ್ ವೇರ್ ’ಅಂತ ಅದಕ್ಕೆ ಹಾಗೆ ಹಾಕ್ಕೊಂಡೆ.

Join Our Whatsapp Group

ತಂದೆ : ವಾಸು ನೀನು ಯಾರಂತೆ ಆಗಬೇಕೆಂದುಕೊಂಡಿದ್ದೀಯ?
ವಾಸು : ನಾನು ಅಂದ್ರೆ ಮಹಾತ್ಮ ಗಾಂಧಿಯಂತೆ ಆಗ್ತೀನಿ.
ತಂದೆ : ತುಂಬಾ ಸಂತೋಷ ಅದ್ಸಿರಿ ಅದಕ್ಕೆ ಅವರಂತೆ ಆಗಬೇಕು ಅನ್ನುಸ್ತು?
ವಾಸು : ಏಕೆ ಗೊತ್ತಾ? ಅವರು 14ನೇ ವಯಸ್ಸಿನಲ್ಲೇ ಮದುವೆ ಆಗಿದ್ದರಂತೆ.

ಮಗ ತಂದೆಯ ಆಫಿಸಿನಲ್ಲಿ ಕೆಲಸ ಮಾಡುತ್ತಿದ್ದ. “ಅಪ್ಪಾ ನಮ್ಮ ಆಫೀಸ್ನಲ್ಲಿಯ ಸೆಕ್ರೆಟರಿಯನ್ನೇ ನಾನು ಮದುವೆ ಆಗುತ್ತೇನೆ ”ಎಂದು ತಂದೆಗೆ ಹೇಳಿದ. ಅಪ್ಪ ಗಲಿಬಿಲಿ ಯಿಂದ ಹೇಳಿದ, ಅದು ಹೇಗೆ ಸಾಧ್ಯ, ಆಕೆ ನನ್ನ ಲವರ್ ಎಂದು!