ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಮನ್‌ಮೋಹನ್‌ಸಿಂಗ್ ಬುಶ್‌ರವರಿಗೆ ಹೇಳಿದರ೦ತೆ: “ನಾವು ಮುಂದಿನ ವರ್ಷ ಭಾರತೀಯರನ್ನು ಚಂದ್ರಯಾನಕ್ಕೆ ಕಳುಹಿಸಲಿದ್ದೇನೆ.”

ಬುಶ್:  “ವಾವ್ ಎಷ್ಟು ಜನರನ್ನು?”

ಮ.ಮೋ.ಸಿಂಗ್: “ಒಟ್ಟು ೧೦೦ ಜನ ಅದರಲ್ಲಿ ೨೦ SC, ೨೭ OBC, ೧೮ ST, ೧೦ BC, ೮

Handicapped!”

Join Our Whatsapp Group

****

ಒಬ್ಬ ಸರ್ದಾರ್ಜಿಗೆ, ಸರ್ದಾರ್ಜಿ ಜೋಕುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಒಂದು ದಿನ ತನ್ನ ಹೆಂಡತಿಗೆ ಹೇಳಿದ: “ನನ್ನ ಪಾತ್ರ ಇಲ್ಲದಂತಹ ಒಂದು ಜೋಕ್ ಹೇಳು ನೋಡೋಣ” ಎಂದ. ಆಕೆ ಹೇಳಿದಳು. “ನಾನು ಈಗ ಮೂರು ತಿಂಗಳ ಬಸುರಿ” ಎಂದು!

****

ಬಸ್ಸಿನೊಳಕ್ಕೆ ಒಬ್ಬ ದರ್ಪದ ವ್ಯಕ್ತಿ ನುಗ್ಗಿದ. ಕಂಡಕ್ಟರ್‌ ನನ್ನು ಕುರಿತು  “ಏನಯ್ಯ ಈ ದಿನ ನಿನ್ನ ಬಸ್ಸಿನೊಳಕ್ಕೆ ಜೂ ( Zoo)ನಿಂದ ಎಲ್ಲ ಪ್ರಾಣಿಗಳನ್ನೂ ಕರೆತಂದಿರುವಂತಿದೆ?”. ಬಸ್ಸಿನಲ್ಲಿದ ಒಬ್ಬ ಪ್ರಯಾಣಿಕ “ಸಾರ್ ತಾವು ಬರುವವರೆಗೂ ಒಂದು ಕತ್ತೆ ತಪ್ಪಿಸಿಕೊಂಡಿತ್ತು ಈಗ ಸರಿಹೋಯಿತು!”

ಹಿಂದಿನ ಲೇಖನಯೋಗಾಭ್ಯಾಸ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ