ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರೋಗಿ : ಆ ಬೇರೆ ಡಾಕ್ಟರ್ ಗಿಂತ ನೀವು ನಮಗೆ ಹಿಡಿಸಿದ್ರಿ.

ವೈದ್ಯ : ಹೌದ ಹೇಗೆ?

ರೋಗಿ: ನೀವು ಹೆಚ್ಚು ನಮ್ ತರಾನೆ ಕಾಣಿಸುತ್ತೀರಾ ಅದಕ್ಕೆ

****

ಆಕೆ : ಕುಡಿತದ ವಿಚಾರದಲ್ಲಿ ನಮ್ಮೆಜಮಾನ್ರು ದೇವರಿದ್ದ ಹಾಗೆ ಅಂತ ಯಾಕಂದ್ರಿ?

ಈಕೆ : ಹೌದು ದೇವರ ಮುಂದೆ ಏನೇ ಇಟ್ರು ಅವನು ತಿನ್ನಲ್ಲ ಹಾಗೆ ನಮ್ಮ ಯಜಮಾನರ ಮುಂದೆ ಯಾವುದೇ ತರದ ಡ್ರಿಂಕ್ಸ್ ಮುಟ್ಟಲ್ಲ 

*****

ಸುಮಾ : ಅಮ್ಮ ನಂಗೆ ಗಾದೆಗೆ ಅರ್ಥ ಗೊತ್ತಾಯ್ತು

ಅಮ್ಮ: ಯಾವ ಗಾದೇನೆ ?

ಸುಮ :ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.

ಅಮ್ಮ: ಅರ್ಥ ಹೇಗೆ ಗೊತ್ತಾಯಿತು.

ಸುಮಾ:  ಅದೇ ನಮ್ಮನೆ ಕಥೆನೇ ನಿನಗೆ ಚೆಲ್ಲಾಟ ಆದರೆ ಅಪ್ಪನಿಗೆ ಪ್ರಾಣ ಸಂಕಟ