ಹೆಂಡ್ತಿ ಕೆಲಸದವಳು ನಮ್ಮ ಎರಡು ಹೊಸ ಟವಲ್ ಕದ್ದು ಬಿಟ್ಟಿದ್ದಾಳೆ.
ಗಂಡ : ಕೆಲವರ ಸ್ವಭಾವನೆ ಹಾಗೆ ಯಾವ ಟವೆಲ್ ಕಳುವಾಗಿರುವುದು.
ಹೆಂಡ್ತಿ: ಅದೇ ನಾವು ಆ ಹೋಟೆಲ್ ನವರಿಗೆ ವಾಪಸ್ ಕೊಡದೆ ಹಾಗೆ ತಂದಿದ್ವಲ್ಲ ಎರಡು ಹೊಸ ಟವೆಲ್ಸ್.
*****
ಆತ : ಸರ್ ಇಲ್ಲಿ ಎಲ್ಲಾದ್ರೂ ನನ್ ಹೆಂಡ್ತಿನ ನೋಡಿದ್ರ?
ಈತ: ರೀ ಇದು ಎಕ್ಸಿಬಿಷನ್ ಗ್ರೌಂಡ್ ಇಲ್ಲಿ ಎಷ್ಟೊಂದು ಜನ ಹೆಂಗಸರಿದ್ದಾರೆ. ಅವರಲ್ಲಿ ನಿಮ್ಮ ಹೆಂಡ್ತಿ ಯಾರು ಅಂತ ಹೆಂಗ್ರೀ ಕಂಡುಹಿಡಿಯೋದು?
ಆತ: ತುಂಬಾ ಸಿಂಪಲ್ ಸರ್. ಯಾವುದಾದರೂ ಹೆಂಗಸು ನನ್ನ ಗಂಡನನ್ನು ನೋಡಿದಿರಾ ಅಂತ ಕೇಳ್ಕೊಂಡು ಓಡಾಡ್ತಾ ಇದ್ರಾ?
*****
ಸಿನಿಮಾ ತಾರೆಯೊಬ್ಬಳ ಮಗಳು ತಾಯಿಯೊಂದಿಗೆ ಹೋಗುವಾಗ ತುಂಬಾ ಬೇಸರ ಪಡುತ್ತಿದ್ದಳು. ತನ್ನ ತಾಯಿ ತನಗಿಂತ ಸುಂದರಿ ಹಾಗೂ ಯೌವ್ವನ ವತಿಯಾಗಿ ಕಾಣುತ್ತಿರುವವಳಲ್ಲ ಎಂದು
*****
ಮಗ : ಅಮ್ಮ ಈ ಕೆಂಪು ಕಲರ್ ಪಟಾಕಿ ಸುಟ್ರೆ ಜಾಸ್ತಿ ಸೌಂಡ್ ಬರುತ್ತೆ ಅಲ್ವಾ.
ಅಮ್ಮ: ಅಯ್ಯೋ ನನ್ನ ಮಗನೇ ಅದು ಪಟಾಕಿಯಲ್ಲ ಕಣೋ ಗ್ಯಾಸ್ ಸಿಲಿಂಡರ್.
*****
ಸಿನಿಮಾ ಡೈರೆಕ್ಟರ್ ಕoದರದಲ್ಲಿ ನೀನು ಹಾರಬೇಕಾಗಿರೋದು ತೋರಿಸಿದರು.
ನಟ: ಅಯ್ಯಯ್ಯೋ ಇದರಲ್ಲಿ ಬಿದ್ದು ನಾನು ಪ್ರಾಣ ಕಳೆದುಕೊಂಡರೆ?
ಡೈರೆಕ್ಟರ್ : ಚಿಂತಿಸಬೇಕಾಗಿಲ್ಲ ಚಿತ್ರದ ಕಡೆ ಸೀನು ಇದು.