“ಏನಿದು! ಮಗಳ ಮದುವೆ ಮತ್ತೆ ಮುಂದೆ ಹೋಗ್ತಾ?”
“ನಮ್ಮ ಭಾವಿ ಅಳಿಯ ದೇವರು ವಕೀಲರಾಗಿದ್ದಾರೆ ಹಿಯರಿಂಗ್ ಮುಂದೆ ಹಾಕಿ ಅಭ್ಯಾಸ ಅದೇ ರೀತಿ ಮದುವೆ ಮುಂದೆ ಹಾಕ್ತಾ ಇದ್ದಾರೆ”
*****
ಇಬ್ಬರು ಹುಡುಗರು ತಮ್ಮ ತಮ್ಮ ತಂದೆಯಾ ಶಕ್ತಿಯ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಒಬ್ಬ : ನಿನಗೆ ಪೆಸಿಫಿಕ್ ಸಾಗರ ಗೊತ್ತಾ? ಅದಕ್ಕೆ ತೂತು ಕೊರೆದಿದ್ದು ನಮ್ಮ ತಂದೆನೇ.
ಇನ್ನೊಬ್ಬ : ನೀನು ಡೆಡ್ ಸೀ ಬಗ್ಗೆ ಕೇಳಿದ್ದೀಯ ಅದನ್ನು ಸಾಯಿಸಿದ್ದು ನಮ್ಮ ತoದೇನೆ.
****
ಆತ : ಗಂಡು ಮಗು ಅಂದ್ರೆ ಬಂದು ಸೇವೆ ಮಾಡಿಸ್ತೀನಿ ಅಂತ ಹರಕೆ ಹೊತ್ತಿದ್ದೆ ಆದರೆ ಹೆಣ್ಣು ಮಗು ಆದ್ರೂ ಹರಕೆ ಸಲ್ಲಿಸೋಕೆ ಹೋಗ್ತಿದ್ದೀಯ ಏನಿದರ ಗುಟ್ಟು.?
ಈತ : ನನಗೆ ಬೇಕಾಗಿದ್ದು ಹೆಣ್ಣು ಮಗು ದೇವರು ಕೇಳಿದ್ದು ಕೊಡಲ್ಲ ಅಂತ ಗೊತ್ತಿತ್ತು, ಅದಕ್ಕೆ ಗಂಡು ಮಗು ಕೊಡು ಒಂದೇ ಅದಕ್ಕೆ ಹೆಣ್ ಮಗುನೇ ಕೊಟ್ಟ.