ಗೊಂದಲಕ್ಕೊಳಗಾದ ವ್ಯಕ್ತಿ: ಸರ್ದಾಜೀ ಅವರೇ, ಮನಮೋಹನ್ ಸಿಂಗ್ ಅವರು ದಿನಾಲೂ ಸಂಜೆ ಮಾತ್ರ ಯಾಕೆ ವಾಕಿಂಗ್‌ಗೆ ಹೋಗುತ್ತಾರೆ. ಬೆಳಿಗ್ಗೆ ಯಾಕೆ ಹೋಗಲ್ಲ?
ಸರ್ದಾರ್ ಆತ್ಮವಿಶ್ವಾಸದಿಂದ: ಮನಮೋಹನ್ ಪಿಎಂ.ಎಎಂ ಅಲ್ಲ!
**************
ಶಾಲೆಯಲ್ಲಿ ಸರ್ದಾರ್ ನ ಮಗ
ನಿನಗೊಂದು ಪ್ರಶ್ನೆ: ಶಾಲೆಯಲ್ಲಿ ಒಬ್ಬ ಸರ್ದಾರ್’ನನ್ನು ಹೇಗೆ ಪತ್ತೆ ಹಚ್ಚುವುದು?
ಉತ್ತರ: ಕರಿಹಲಗೆಯಲ್ಲಿ ಟೀಚರ್ ಬರೆದಿರುವುದನ್ನು ಉಜ್ಜುತ್ತಿರುವಾಗ ತನ್ನ ನೋಟ್ ಬುಕ್’ನ್ನು ಉಜ್ಜುವವನೇ ಸರ್ದಾರ್!
**************
ಸರ್ದಾರ್’ನ ಕೆಲಸಕ್ಕೆ ಸಂದರ್ಶನ
ಸರ್ದಾರ್’ಗೆ ಸಂದರ್ಶನ: ಎಲೆಕ್ಟ್ರಿಕ್ ಮೋಟಾರ್ ಹೇಗೆ ಓಡುತ್ತದೆ?
ಸರ್ದಾರ್: ಡುರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್…..
ಸಂದರ್ಶಕ ಕೋಪದಲ್ಲಿ: ನಿಲ್ಲಿಸಿ ಅದನ್ನು ಸರ್ದಾರ್: ಡುರ್ರ್ ರ್ರ್ ರ್ರ್ ಡುಪ್ ಡುಪ್ ಡುಪ್…
-******************
ಇನ್ಸೆಪೆಕ್ಟರ್: “ಏನ್ರೀ ಕರಿಯಪ್ಪ ಸೌತ್ ಆಫ್ರಿಕಾಗೆ ಟ್ರಾನ್ಸ್ಫರ್ ಕೇಳಿದೀರಾ!”
ಕಾ.ಕ: “ಅಲ್ಲ ಸಾ, ಲಾಸ್ಟ್ ಇಯರ್ರು ಚೀರ್ ಲೀಡರ್ಸ್ ಪಕ್ಕದಾಗೇ ಡ್ಯೂಟಿ ಹಾಕಿದ್ರಿ. ಈ ವರ್ಸ ಬುಟ್ಬುಟ್ರಲ್ಲಾ ಸಾ. ಅದಕ್ಕೆ!”
*****************
ಇನ್ಸೆಪೆಕ್ಟರ್: “ಏಲ್ರೀ ನಿನ್ನೆ ಹಿಡಿದಿದ್ದ ಕೈದಿ ಕಾಣ್ತಾ ಇಲ್ವಲ್ಲಾ?”
ಕಾ.ಕ: “ಮೇಲಿಂದ ಆರ್ಡರ್ ಮಾಡಿದ್ರು, ಅದಕ್ಕೇ ಬುಟ್ಬುಟ್ಟೆ!”
ಇನ್ಸೆಪೆಕ್ಟರ್: “ಏನ್ ಆರ್ಡರ್ ಮಾಡಿದ್ರು?”
ಕಾ.ಕ: “ಕೈದಿಯ ಅಣ್ಣನ ಬಾರ್ ನಿಂದ ಎರ್ಡು ಕ್ವಾರ್ಟರ್ ಮತ್ತೆ ಕೋಳಿ ಬಿರ್ಯಾನಿ ಆರ್ಡರ್ ಬಂತು”