Saval TV on YouTube
ಟೀ
ಹುಡುಗಿಯೊಬ್ಬಳನ್ನು ಗುಂಡ ಕೇಳಿದ –
ಈ ನಿಮ್ಮ ಕಾರಿನ ಹೆಸರೇನು?”
ಹೆಸರು ಸರಿಯಾಗಿ ನೆನಪಿಲ್ಲ. ಆದರೆ ‘ಟಿ’ ಯಿಂದ ಸ್ಟಾರ್ಟ್ ಆಗುತ್ತದೆ…”
ಗುಂಡ ಹೇಳಿದ –
ಅದ್ಭುತ.. ನನ್ನ ಕಾರು ಪೆಟ್ರೋಲ್‌ನಿಂದ ಸ್ಟಾರ್ಟ್ ಆಗುತ್ತೆ. ನಿಮ್ಮದು ಬರೀ ಟೀ ಯಿಂದಲೇ ಸ್ಟಾರ್ಟ್ ಆಗುತ್ತಾ….”
*****
ಔಷಧಿ
ಗುಂಡಣ್ಣ: “ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ…”
ಡಾ|| ರಂಗನಾಥ್: “ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ?
ಗುಂಡಣ್ಣ: “ಯಾಕೆ ಸಾರ್”
ಡಾ|| ರಂಗನಾಥ್: “ನನ್ನ ಹೆಂಡ್ತಿಗೂ ಅದನ್ನು ಕೊಡಬೇಕು.”
*****
ಯಾಕೆ
ಹೆಂಡ್ತಿ: ನಿಮಗೆ ಕ್ಯಾನ್ಸರ್ ಇದ್ದರೂ ಎಲ್ಲರ ಬಳಿ, ಏಡ್ಸ್ ಅಂತ ಯಾಕೆ ಸುಳ್ಳು ಹೇಳ್ತಿರಾ..?
ಗಂಡ: ನಾನು ಸತ್ತ ಮೇಲೆ ಯಾರು ನಿನ್ನ ಮೇಲೆ ಕಣ್ಣು ಹಾಕಬಾರದು