ಮನೆ ಹಾಸ್ಯ ನಗೆ ಹನಿ

ನಗೆ ಹನಿ

0

ಆನಿವರ್ಸರಿ

ಗುಂಡನಿಗೆ ಮಡದಿ ಶೀಲಾ ಕೇಳಿದ್ಲು –

ರೀ ಇವತ್ತು ನಮ್ಮ ಮದುವೆ ಆನಿರ್ವಸರಿ.. ಇದನ್ನು ಹೇಗೆ ಆಚರಿಸೋಣ..

ಗಂಡ ಕೂಡಲೇ ಹೇಳಿದ, ಎರಡು ತಾಸು ಮೌನಾಚರಣೆ ಮಾಡೋಣ..

*****

ಹೇಗೆ?

ಶೀಲಾಳ ಗಂಡ ಸತ್ತು ಹೋಗಿದ್ದ. ಗೆಳತಿ ಮಾಲಾ ಸಾಂತ್ವನ ಹೇಳಲು ಬಂದಿದ್ಲು –

ನಿನ್ನ ಗಂಡ ಹ್ಯಾಗೆ ಸತ್ತ…?

ಅದಕ್ಕೆ ಶೀಲಾ ಹೇಳಿದ್ದು –

ಒಂದು ತಿಂಗಳಿನಿಂದ ಕಾಲು ನೋವು ಸ್ವಲ್ಪ ಕಾಲು ಒತ್ತು ಅನ್ನುತ್ತಿದ್ದರು. ಮೊನ್ನೆ ಸಂಜೆ ಸ್ವಲ್ಪ ಕುತ್ತಿಗೆ ನೋವಿದೆ ಅಂದರು…