ತಾಯಿ
ಸರ್ದಾರನ ತಂದ ಅಮೇರಿಕಾಗೆ ಹೋಗಿದ್ದ. ಸರ್ದಾರನ ತಂದೆ ಕೇಳಿದ – ಎಲ್ಲಿ ನಿನ್ನ ತಾಯಿ?
ಸರ್ದಾರ: ಆಕೆ ಸತ್ತು ಆರು ತಿಂಗಳಯ್ತು…
ತಂದೆ: ನನಗ್ಯಾಕೆ ತಿಳಿಸಲಿಲ್ಲ ನೀನು?
ಸರ್ದಾರ: ನಿನಗೆ ಸಂತೋಷದ ಸುದ್ದಿ ಅನಿರೀಕ್ಷಿತವಾಗಿ ತಿಳಿಸೋಣವೆಂದು ಸುಮ್ಮನಿದ್ದೆ.
*****
ಚಳಿ
ಎ,ಬಿ,ಸಿ,ಡಿಯಲ್ಲಿ ‘ಬಿ’ ಗೆ ತುಂಬಾ ಚಳಿ, ಯಾಕೆ ಗೊತ್ತಾ
ಅದು ಎ,ಸಿ ನಡುವೆ ಇದೆ.
ಹಾಗೆ ‘ಸಿ’ ಗೆ ತುಂಬಾ ಕೆಮ್ಮು ಯಾಕೆಂದರೆ ಅದು ಬಿ ಡಿ ಮಧ್ಯೆ ಇದೆ.
*****
ಗೌರವ
ಸರ್ದಾರ ಆಕಸ್ಮಾತ್ ದಾರಿ ತಪ್ಪಿ ಲೇಡಿಸ್ ಟಾಯ್ಲೆಟ್ಗೆ ಹೋದ.
ಹೆಂಗಸರೆಲ್ಲಾ ಗಾಬರಿಯಿಂದ ಎದ್ದು ನಿಂತಾಗ ಸರ್ದಾರ ಹೇಳಿದ –
“ಗೌರವ ಮನಸ್ಸಿನಲ್ಲಿದ್ದರೆ ಸಾಕು ನೀವೆಲ್ಲಾ ಕುಳಿತುಕೊಳ್ಳಿರಿ.”














