ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನಾಳೆ

ತಿಮ್ಮ ಮತ್ತು ಬೊಮ್ಮನ ನಡುವಿನ ಸಂಭಾಷಣೆ ಹೋಗಿತ್ತು

ತಿಮ್ಮ :- ನೀನೊಬ್ಬ ಮೂರ್ಖ…

ಬೊಮ್ಮ:- ನೀನು ಕುಡುಕ…

ತಿಮ್ಮ :- ನಾನಾದರೆ ನಾಳಿ ಸರಿ ಹೋಗ್ತಿನಿ..ಆದ್ರೆ ನೀನು..

*****

ಜೋಕು

ಮಂಜು :- “ನಾನೊಂದು ಜೋಕ್ ಹೇಳಲಾ…”

ಸರ್‍ದಾರ್ :- “ಹಾಗೇ ಯಾವಾಗ ನಗಬೇಕು ಅಂತನೂ ಹೇಳಿ…”

*****

ಯಾರ ಮನೆಗೆ

ಸೂರಿಗೆ ಎರಡು ಮದುವೆಯಾಗಿದ್ದಾನೆಂದು ಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿತ್ತು.

ನ್ಯಾಯಾಧೀಶರು :- “ನೀನು ಎರಡು ಮದ್ವೆ ಆಗಿರುವ ಬಗ್ಗೆ ಸಾಕ್ಷಾಧಾರ ಕೊರತೆಯಿಂದ ಸಾಬೀತಾಗಿಲ್ಲ, ನೀ ಇನ್ನು ಮನೆಗೆ ಹೋಗಬಹುದು…”

ಸೂರಿ ಕೇಳಿದ :- “ನಾನು ಯಾರ ಮನೆಗೆ ಹೋಗಲಿ ಮೊದಲ ಹೆಂಡತಿ ಮನೆಗಾ? ಎರಡನೆ ಹೆಂಡತಿ ಮನೆಗಾ?”