ನೆನಪು
ಚಿತ್ರ ನಟನೊಬ್ಬ ಫೋನ್ ಇನ್ ಕಾರ್ಯಕ್ರಮದಲ್ಲಿ ತನ್ನ ಹೊಸ ಸಿನಿಮಾದ ಬಗ್ಗೆ ಅಭಿಮಾನಿಯೊಬ್ಬನ ಬಳಿ ಕೇಳಿದ
“ಇಡೀ ಚಿತ್ರದಲ್ಲಿ ನಿಮ್ಮ ನೆನಪಿನಲ್ಲಿ ಉಳಿಯುವ ಭಾಗ ಯಾವುದು?”
ಅಭಿಮಾನಿ ಹೇಳಿದ. “ಮದ್ಯಾಂತರ” (ಇಂಟರ್ವಲ್)
*****
ಬಣ್ಣದ ಕನಸು
ತಿಮ್ಮ : “ಯಾಕೆ ಕನ್ನಡಕ ಹಾಕಿಕೊಂಡು ಮಲಗಿರುವೆ”
ಶೀಲಾ : “ಬಣ್ಣದ ಕನಸು ಕಾಣಲು”
*****
ಯಾವಾಗ
ಡ್ಯಾಡಿ:- “ಪಾಪು ಕ್ಯಾಲೆಂಡರ್ ನೋಡಿ ಭಾನುವಾರ ಯಾವಾಗ ಬರುತ್ತೆ ಹೇಳು….”
ಪಾಪು :- “ಸಂಡೇ ಬರುತ್ತೆ ಡ್ಯಾಡಿ…”
Saval TV on YouTube