ವ್ಯತ್ಯಾಸ
ತಿಮ್ಮ: “ಲ್ಯಾಪ್‌ಟ್ಯಾಪಿಗೂ ಮಲ್ಲಿಕಾ ಶರಾವತ್ತಿಗೂ ಎನು ವ್ಯತ್ಯಾಸ?”
ಬೊಮ್ಮ: “ಲ್ಯಾಪ್ ಟ್ಯಾಪಿಗೆ ಮೌಸ್ ಬೇಕಾಗಿಲ್ಲ. ಮಲ್ಲಿಕಾ ಶರಾವತ್‌ಗೆ ಬ್ಲೌಸ್ ಬೇಕಾಗಿಲ್ಲ…”
*****
ರಾತ್ರಿಯ ವೇಳೆ
ಅಮೆರಿಕಾದವರು ಚಂದ್ರನ ಮೇಲೆ ಹೋದ ಸುದ್ದಿ ಕೇಳಿದ ಪಾಕಿಸ್ತಾನದ ವಿಜ್ಞಾನಿಗಳು ತಾವು ಇನ್ನೂ ಹೆಚ್ಚಿನ ಶೋಧ ಮಾಡಬೇಕೆಂದು ಚರ್ಚೆ ಶುರು ಮಾಡಿದರು. ಅವರಲ್ಲೊಬ್ಬ ಹೇಳಿದ, ‘ನಾವು ಸೂರ್ಯನ ಮೇಲೆ ಹೋದರೆ ಹ್ಯಾಗಿರುತ್ತೆ…?’ ಮತ್ತೊಬ್ಬ ಹೇಳಿದ. ‘ಸೂರ್ಯನ ಬಿಸಿಗೆ ನಾವು ಸುಟ್ಟೇ ಹೋಗ್ತಿವಿ..’
ಆಗ ಸಾಂಪ್ರ ಹೇಳಿದ ‘ಅಯ್ಯೋ ಅದಕ್ಯಾಕೆ ಯೋಚನೆ ರಾತ್ರಿ ವೇಳೆ ಹೋದರಾಯ್ತು ಬಿಡಿ.’