ಮನೆ ರಾಷ್ಟ್ರೀಯ ಇಂದಿನಿಂದ ಸಂಸತ್ ಮುಂಗಾರು ಅ‍ಧಿವೇಶನ

ಇಂದಿನಿಂದ ಸಂಸತ್ ಮುಂಗಾರು ಅ‍ಧಿವೇಶನ

0

ನವದೆಹಲಿ(New Delhi):  ಇಂದಿನಿಂದ ಸಂಸತ್ ​ನಲ್ಲಿ ಮುಂಗಾರು ಅಧಿವೇಶನ ಶುರುವಾಗಲಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ.

ಈ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆ ನಡೆಯುವುದರಿಂದ ಮುಂಗಾರು ಅಧಿವೇಶನ ಹೆಚ್ಚಿನ ಮಹತ್ವ ಹೊಂದಿದೆ.

 ಸಂಸತ್ ಭವನದ ಬಳಿ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ ನಲ್ಲಿ ಅತ್ಯುತ್ತಮ ವಿಚಾರಗಳ ಚರ್ಚೆಯಾಗಬೇಕು. ಎಲ್ಲಾ ವಿಚಾರಗಳನ್ನ ಮುಕ್ತವಾಗಿ ಚರ್ಚೆ ಮಾಡಬೇಕು ಚರ್ಚೆಯಲ್ಲಿ ವಿಪಕ್ಷಗಳು ಕೂಡ ಭಾಗಿಯಾಗಬೇಕು ಎಂದಿದ್ದಾರೆ.

ಹಿಂದಿನ ಲೇಖನರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ
ಮುಂದಿನ ಲೇಖನಮಕ್ಕಳ ಪಾಲನಾ ಸಂಸ್ಥೆಗಳಲ್ಲಿ , ಅಧಿಕಾರಿಗಳು, ಸಿಬ್ಬಂದಿ, ಖಾಸಗಿ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆಗೆ ನಿಷೇಧ