ಮನೆ ಸ್ಥಳೀಯ ಮೈಸೂರು: ಅಪ್ರಾಪ್ತೆ ನಾಪತ್ತೆ

ಮೈಸೂರು: ಅಪ್ರಾಪ್ತೆ ನಾಪತ್ತೆ

0

ಮೈಸೂರು: ರಾಘವೇಂದ್ರ ನಗರದ ಧನಗೂರ್ ಬ್ಲಾಕ್ ನಲ್ಲಿರುವ ನಿವಾಸಿ ಸುಮಯ್ಯ ಅವರ ಮಗಳು ತಸ್ಮಿಯಾ ನಾಪತ್ತೆಯಾಗಿದ್ದು, ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Join Our Whatsapp Group

ಚಹರೆ:  ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರವಿದ್ದು, ಕ್ರೀಂ ಬಣ್ಣದ ಟೀ ಶರ್ಟ್, ಬ್ಲ್ಯೂ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಉರ್ದು, ಇಂಗ್ಲೀಷ್ ಭಾಷೆ ಮಾತನಾಡಲು ಬರುತ್ತದೆ.

ಈ ಬಾಲಕಿಯ ಮಾಹಿತಿ ದೊರೆತಲ್ಲಿ ನಜರ್ ಬಾದ್ ಪೊಲೀಸ್ ಠಾಣೆ ದೂ.0821-2418308, 9480802233. ಪೊಲೀಸ್ ಕಂಟ್ರೋಲ್ ರೂಂ. ದೂ.0821-241833 ಅನ್ನು ಸಂಪರ್ಕಿಸಲು ಕೋರಲಾಗಿದೆ.