ಮನೆ ಶಿಕ್ಷಣ ಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು

ಕಾಮಾಸಕ್ತಿ ವೃದ್ಧಿಸುವ ಕೆಲವು ನೈಸರ್ಗಿಕ ಆಹಾರಗಳು

0
ಕಾಮಾಸಕ್ತಿ ವೃದ್ಧಿಸುವ ಈರುಳ್ಳಿ ಸೇವಿಸಿ

ಈರುಳ್ಳಿ ಸೇವಿಸಿ

ಆಹಾರದಿಂದಲೇ ದೇಹವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದ್ದು, ನಾವು ಸೇವಿಸುವ ಪ್ರತಿಯೊಂದು ಆಹಾರವು ದೇಹಾರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಇದರಲ್ಲಿ ಕೆಲವು ಆಹಾರಗಳು ಲೈಂಗಿಕ ಶಕ್ತಿಯನ್ನು ವೃದ್ಧಿಸುವ ಗುಣ ಹೊಂದಿದೆ. ಇಂತಹ ಪ್ರಮುಖ ಆಹಾರವೆಂದರೆ ಅದು ಮಸಾಲೆಭರಿತವಾದ ಆಹಾರಗಳು. ಅದರಲ್ಲೂ ಖಾರದ ಆಹಾರವು ದೇಹದಲ್ಲಿ ಲೈಂಗಿಕ ಶಕ್ತಿ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ಅಧ್ಯಯನಗಳು ಕೂಡ ಹೇಳಿವೆ.

ಆಹಾರದ ರುಚಿ ಹೆಚ್ಚಿಸಲು ಬಳಸುವಂತಹ ಈರುಳ್ಳಿ ಸೇವನೆ ಮಾಡಿದರೆ, ಅದು ಕೂಡ ಕಾಮೋತ್ತೇಜಕವಾಗಿ ಕೆಲಸ ಮಾಡುವುದು. ಇದು ಕಾಮಾಸಕ್ತಿ ವೃದ್ಧಿಸುವುದು ಮತ್ತು ಸಂತಾನೋತ್ಪತ್ತಿ ಅಂಗಾಂಗಗಳನ್ನು ಬಲಪಡಿಸುವುದು.

ನಿಮಿರು ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಲಾಭಕಾರಿ. ಬಿಳಿ ಈರುಳ್ಳಿ ತಿಂದರೆ ಅದು ಇನ್ನಷ್ಟು ಲಾಭಗಳನ್ನು ನೀಡುವುದು.

ಬಳಸುವ ವಿಧಾನ

ಊಟದ ವೇಳೆ ಬಿಳಿ ಈರುಳ್ಳಿ ಸೇವನೆ ಮಾಡಿ. ಸಲಾಡ್ ಅಥವಾ ಬೇರೆ ರೂಪದಲ್ಲಿ ನೀವು ಇದನ್ನು ಬಳಸಬಹುದು.

ಹಿಂದಿನ ಲೇಖನಆಧ್ಯಾತ್ಮಿಕ ವಿದೇಶ ಪ್ರವಾಸ ಕೈಗೊಂಡಿರುವ ಡಾ. ಭಾನುಪ್ರಕಾಶ್ ಶರ್ಮಗೆ ಸನ್ಮಾನ
ಮುಂದಿನ ಲೇಖನಬಸವ ಕಲ್ಯಾದಲ್ಲಿ ಬಸವಣ್ಣನ ಕಾಲದ ಅನುಭವ ಮಂಟಪವನ್ನು ಮರು ಸೃಷ್ಠಿಸಿ: ಸಿಎಂ ಬೊಮ್ಮಾಯಿ