ಮನೆ ಅಪರಾಧ ಪಣಜಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟ್ರಕ್

ಪಣಜಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟ್ರಕ್

0

ಪಣಜಿ: ಮಡಗಾಂವ್-ಕಾರವಾರ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಕರ್ನಾಟಕ ನೋಂದಣಿ ಹೊಂದಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.

Join Our Whatsapp Group

ಈ ಅಪಘಾತದಲ್ಲಿ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾನೆ ಎನ್ನಲಾಗಿದೆ.

ಅಪಘಾತದಿಂದಾಗಿ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಪಘಾತಕ್ಕೀಡಾದ ಲಾರಿ ರಸ್ತೆಯಲ್ಲೇ ಇದ್ದು, ಎರಡೂ ಬದಿಯಲ್ಲಿ ವಾಹನಗಳ ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು, ಸಂಚಾರ ನಿಧಾನಗತಿಯಲ್ಲಿ ಮುಂದೆ ಸಾಗುವಂತಾಗಿತ್ತು.

ಹಿಂದಿನ ಲೇಖನಪೋಷಕರಿಂದ ಬೇರಾಗಲು ಗಂಡನನ್ನು ಒತ್ತಾಯಿಸುವುದು ಹಾಗೂ ಹೇಡಿ, ನಿರುದ್ಯೋಗಿ ಎನ್ನುವುದು ಕ್ರೌರ್ಯ: ಕಲ್ಕತ್ತಾ ಹೈಕೋರ್ಟ್
ಮುಂದಿನ ಲೇಖನಪರಿಸ್ಥಿತಿ ಕಠಿಣವಾದಾಗ ಕಠಿಣ ನ್ಯಾಯಾಧೀಶರಷ್ಟೇ ಮುಂದುವರಿಯುತ್ತಾರೆ: ಸಿಜೆಐ ಡಿ ವೈ ಚಂದ್ರಚೂಡ್