ಮನೆ ಮನರಂಜನೆ ಪ್ಯಾನ್  ಇಂಡಿಯಾ  ಚಿತ್ರದಲ್ಲಿ ಶಶಿಕುಮಾರ್  ಪುತ್ರ ಅಕ್ಷಿತ್

ಪ್ಯಾನ್  ಇಂಡಿಯಾ  ಚಿತ್ರದಲ್ಲಿ ಶಶಿಕುಮಾರ್  ಪುತ್ರ ಅಕ್ಷಿತ್

0

 “ಕಾದಾಡಿ’ ಎನ್ನುವ ಚಿತ್ರದಲ್ಲಿ  ನಟ ಶಶಿಕುಮಾರ್ ಪುತ್ರ ಅಕ್ಷಿತ್ ನಟಿಸುತ್ತಿದ್ದಾರೆ.

Join Our Whatsapp Group

ಕನ್ನಡ, ತೆಲುಗು,ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಸಿನಿಮಾವನ್ನು ಸತೀಶ್ ಮಾಲೆಂಪಾಟಿ ನಿರ್ದೇಶಿಸಿ, ಅರುಣಂ ಫಿಲಿಂಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ.

ನಾವೆಲ್ಲರೂ ಕಾದಾಡುತ್ತಾ ಒಂದು ದಿನ ಸಾಯುತ್ತೇವೆ. ಆದರೆ ನಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಮಕ್ಕಳಿಗೆ ಏನಾದರೂ ಒಳ್ಳೆಯ ದಾರಿ ತೋರಿಸಬೇಕು. ನಾವು ಪ್ರತಿ ದಿನ ಹೋರಾಟದೊಂದಿಗೆ ಬದುಕುತ್ತಿದ್ದೇವೆ ಎಂಬ ಅಂಶಗಳನ್ನು ಥ್ರಿಲ್ಲರ್ ಸಿನಿಮಾದಲ್ಲಿ  ತೋರಿಸುವ ಪ್ರಯತ್ನ ಮಾಡಲಾಗಿದೆ.

ಲಾವಣ್ಯ ಸಾಹುಕಾರ, ಚಾಂದಿನಿ ತಮಿಳರಸನ್ ನಾಯಕಿಯರಾಗಿ ನಟಿಸಿದ್ದರೆ. ಉಳಿದಂತೆ ಪೋಸಾನಿ, ರವಿಕಾಳೆ, ಮಾರಿಮುತ್ತು, ಪ್ರೇಮ್ ಮನೋಹರ್ ಮುಖ್ಯ ಪಾತ್ರದ್ದಲಿ ಕಣಿಸಿಕೊಡಿದ್ದರೆ. ಆರು ಹಾಡುಗಳಿಗೆ ಭೀಮ್ಸ್ ಸಿಸಿರಿಲಿಯೋ  ಸಂಗೀತ  ಸಂಯೋಜಿಸಿದ್ದಾರೆ.

ಗೋವಾ, ಚಿಕ್ಕಮಗಳೂರು, ಹೈದರಾಬಾದ್, ಚೆನ್ನೈ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.

ಹಿಂದಿನ ಲೇಖನWTC Final 2023: ಮೇ 23 ರಂದು ಇಂಗ್ಲೆಂಡ್ ತೆರಳಲಿರುವ ಟೀಂ ಇಂಡಿಯಾದ ಮೊದಲ ಬ್ಯಾಚ್
ಮುಂದಿನ ಲೇಖನಸೋಲಾರ್ ಪಿಲ್ಲರ್‌ಗೆ ದ್ವಿಚಕ್ರ ವಾಹನ ಡಿಕ್ಕಿ: ಸವಾರ ಸಾವು, ಇಬ್ಬರಿಗೆ ಗಾಯ