ಮನೆ ದೇವರ ನಾಮ ​ಶಿವ ಸ್ತೋತ್ರಂ

​ಶಿವ ಸ್ತೋತ್ರಂ

0

ನಮಸ್ತೆ ಅಸ್ತು ಭಗವಾನ್‌ ವಿಶ್ವೇಶ್ವರಾಯ

ಮಹಾದೇವಾಯ ತ್ರಯಂಬಕಾಯ ತ್ರಿಪುರಾಂತಕಾಯ

ತ್ರಿಕಾಲಾಗ್ನಿಕಾಲಾಯ ಕಾಲಾಗ್ನಿರುದ್ರಾಯ

ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ

ಶ್ರೀಮನ್‌ ಮಹಾದೇವಾಯ ನಮಃ

ಅರ್ಥ: ಓ ದೇವರೇ, ನಿಮಗೆ ಶಿರಬಾಗಿ ನಮಸ್ಕರಿಸುತ್ತೇನೆ, ಓ ದೇವರೇ ವಿಶ್ವದ ಎಲ್ಲಾ ದೇವರುಗಳಲ್ಲೂ ನೀನೇ ಶ್ರೇಷ್ಟ.

ಉಪಯೋಗ: ಮೂರು ಕಣ್ಣುಗಳನ್ನು ಹೊಂದಿರುವವನು, ಮೂರು ಲೋಕಗಳಿಗೂ ಮೀರಿದ ಜ್ಞಾನವನ್ನು ನೀಡುವವನು, ಬೆಂಕಿಯನ್ನು ಇಷ್ಟಪಡುವವನು ಭಗವಾನ್‌ ಶಿವ. ಜೀವನದಲ್ಲಿ ಕ್ರಮಬದ್ಧವಾದ ಶಿಸ್ತನ್ನು ಪಡೆಯಲು ನೀವು ಈ ಮಂತ್ರವನ್ನು ಪಠಿಸಬಹುದು. ಸಾವನ್ನೇ ಜಯಸಿದವನು ಶಿವನಾದ್ದರಿಂದ ಈ ಮಂತ್ರವನ್ನು ಪಠಿಸಿದರೆ ಸಾವಿನ ಭಯವು ನಿಮ್ಮಲ್ಲಿ ಕಾಡುವುದಿಲ್ಲ.

ಹಿಂದಿನ ಲೇಖನಪ್ರವೀಣ್‌ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶೋಭಾ ಕರಂದ್ಲಾಜೆ
ಮುಂದಿನ ಲೇಖನರಾಜ್ಯದಲ್ಲಿ 1,692 ಮಂದಿಗೆ ಕೋವಿಡ್‌ ಪಾಸಿಟಿವ್‌