ಟ್ಯಾಗ್: accused
ಚಿರತೆ ಕೊಂದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರೆಸ್ಟ್..!
ಉಡುಪಿ : ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಯಡಮೊಗೆ ಗ್ರಾಮದ ಸಾಲಿಮಕ್ಕಿಯ ಮಂಜುನಾಥ...
ಮಾಸ್ಟರ್ ಮೈಂಡ್ ಆರೋಪಿಗಳ ಬಂಧನ: ಕೇರಳಂ ಯುವತಿಯರ ಸಾಗಣೆ ಪ್ರಕರಣ
ಎರ್ನಾಕುಲಂ(ಕೇರಳಂ): ಮಾಡೆಲಿಂಗ್ ಸೋಗಿನಲ್ಲಿ ವಿದೇಶಗಳಿಗೆ ಯುವತಿಯರ ಕಳ್ಳಸಾಗಣೆ ಮತ್ತು ಅತ್ಯಾಚಾರ ಪ್ರಕರಣದ ಮಾಸ್ಟರ್ ಮೈಂಡ್ ನನ್ನು ಇಲ್ಲಿನ ಮರಡು ಪೊಲೀಸರು ಬಂಧಿಸಿದ್ದಾರೆ. ಮಾವೇಲಿಕ್ಕರ ಮೂಲದ ಶ್ರೀಕುಮಾರ್ ಬಂಧಿತ ಆರೋಪಿ ವಿಚಾರಣೆಯ ನಂತರ ಆರೋಪಿಯನ್ನು ಇಂದು...
ಕೋರ್ಟ್ ಆವರಣದ ಮುಂದೆ ಮದ್ಯದ ಬಾಟಲ್ ಹಿಡಿದು ಓಡಾಡಿದ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್...
ಬೆಂಗಳೂರು: ನ್ಯಾಯಾಲಯದ ಆವರಣದಲ್ಲಿ ಮದ್ಯದ ಬಾಟಲ್ನೊಂದಿಗೆ ತಿರುಗಾಡಿದ್ದ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಕೊಲೆ ಯತ್ನ ಪ್ರಕರಣದಲ್ಲಿ ಪದೇ ಪದೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮಂಜೂರಾಗಿದ್ದ ಜಾಮೀನನ್ನು ರದ್ದುಪಡಿಸಿದ್ದ ವಿಚಾರಣಾ...
ಸ್ನೇಹಿತನ ಮನೆಯಲ್ಲೇ ದರೋಡೆ ಮಾಡಿಸಿದ ಮೇಸ್ತ್ರಿ ಬಂಧನ, ರಾಬರಿ ಸಂದರ್ಭದಲ್ಲೂ ಮಾನವೀಯತೆ ತೋರಿದ ಆರೋಪಿಗಳು!
ಬೆಂಗಳೂರು, ಮೇ 22: ರಾಜಧಾನಿ ಬೆಂಗಳೂರಿನಲ್ಲಿ ಅಚ್ಚರಿ ಮೂಡಿಸುವಂತಹ ರಾಬರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ನೇಹಿತನ ಮನೆಯಲ್ಲೇ ದರೋಡೆ ನಡೆಯುವಂತೆ ಪ್ಲಾನ್ ಮಾಡಿದ್ದ ಮೇಸ್ತ್ರಿಯೊಬ್ಬ ಇದೀಗ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಚಿಕ್ಕಜಾಲ ಪೊಲೀಸ್...
ಬೆಂಗಳೂರಲ್ಲಿ ಕಾಲೇಜು ಯುವತಿ ಮೇಲೆ ಅತ್ಯಾಚಾರದ ಆರೋಪ..!
ಬೆಂಗಳೂರು : ನಗರದ ಮಡಿವಾಳ ಪ್ರದೇಶದಲ್ಲಿ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಯುವತಿ ಕಾಲೇಜಿನಲ್ಲಿ ಓದುತ್ತಿದ್ದು, ಜೊತೆಗೆ ಮೋಮೊಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಗೋಶ್ ಮತ್ತು...
ಜಿಂಕೆ ಬೇಟೆಯಾಡಿದ ಮೂವರ ಆರೋಪಿಗಳು ಪೊಲೀಸರ ವಶಕ್ಕೆ : ಚಿಕ್ಕಮಗಳೂರು
ಚಿಕ್ಕಮಗಳೂರು: ಜಿಲ್ಲೆಯ ಸಿಐಡಿ ಅರಣ್ಯ ಘಟಕದ ಪೊಲೀಸರು ಮತ್ತೊಂದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಜಿಂಕೆಯನ್ನು ಬೇಟೆಯಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅತ್ತಿಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ವೆಂಕರಮಣ,...
ಒಂದು ಕಪ್ ಟೀಗಾಗಿ ಮಾಲೀಕ ಮತ್ತು ಗ್ರಾಹಕನ ನಡುವೆ ಜಗಳ; ಮಾಲೀಕನ ಕೊಲೆಗೈದ, ಆರೋಪಿ...
ದೊಡ್ಡಬಳ್ಳಾಪುರ : ಟೀ ಅಂಗಡಿ ಖಾಯಂ ಗಿರಾಕಿ ಆತ, ಟೀ ಕುಡಿಯುತ್ತಿದ್ದ ಆತ ಹಣ ಮಾತ್ರ ಕೊಡದೆ ಸಾಲ ಹೇಳುತ್ತಿದ್ದ, ಅಂಗಡಿಯಲ್ಲಿ ಅವನದ್ದು 200 ರೂಪಾಯಿ ಸಾಲ, ಮತ್ತೆ ಟೀ ಕುಡಿಯೊಕ್ಕೆ ಬಂದಿದ್ದಾನೆ,...
ಆರೋಪಿ ಬಂಧನ : ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಂದ ಪತಿ
ದರ್ಭಂಗಾ: ಬಿಹಾರದ ದರ್ಭಂಗಾ ಜಿಲ್ಲೆಯ ಪಾಟೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದನ್‌ಪಟ್ಟಿ ಗ್ರಾಮದ ಇಡೀ ಪ್ರದೇಶವನ್ನು ಮಂಗಳವಾರ ಬೆಳಗ್ಗೆ ಒಂದು ಭಯಾನಕ ಘಟನೆ ಬೆಚ್ಚಿಬೀಳಿಸಿದೆ. ಮಾನಸಿಕವಾಗಿ ಕುಗ್ಗಿದ ಪತಿ ಸಂದೀಪ್ ದಾಸ್ ತನ್ನ ಪತ್ನಿ...
ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಪ್ರಕರಣ ಪ್ರಮುಖ ಆರೋಪಿ ಪೊಲೀಸರ ವಶಕ್ಕೆ
ಮುಜಫರ್ ನಗರ (ಉತ್ತರ ಪ್ರದೇಶ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜ್‌ಕುಮಾರ್ ಅವರನ್ನು ಬಂಧಿಸಲಾಗಿದೆ. ಸಿಬಿಐ ಮತ್ತು ಮುಜಫರ್...
ಹರಿದ್ವಾರದ ಹರ್ ಕಿ ಪೌರಿ ಘಾಟ್ ಸ್ಫೋಟಿಸುವ ಬೆದರಿಕೆ – ಆರೋಪಿ ಬಂಧನ..!
ಹರಿದ್ವಾರ : ಉತ್ತರಾಖಂಡದ ಪವಿತ್ರ ನಗರ ಹರಿದ್ವಾರದಲ್ಲಿ ಇಂದು ಭಯದ ವಾತಾವರಣ ಸೃಷ್ಟಿಯಾಗಿತ್ತು. ಹರ್ ಕಿ ಪೌರಿ ಘಾಟ್‌ಗೆ ಬಾಂಬ್ ಸ್ಫೋಟಿಸುವುದಾಗಿ ದೂರವಾಣಿ ಬೆದರಿಕೆ ಬಂದಿದೆ. ಕರೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಬೆದರಿಕೆ...




















