ಟ್ಯಾಗ್: B-Smile’s
ಬಿ-ಸ್ಮೈಲ್ ಹೊಸ ಪ್ಲಾನ್ : ಬೆಂಗಳೂರಿನ ಮತ್ತೊಂದು ಫ್ಲೈ ಓವರ್ ಧರೆಗೆ
ಬೆಂಗಳೂರು ಮಂಗಳವಾರ (ಮೇ 05) ಜಯದೇವ ಮತ್ತು ಡಾಲ್ಮಿಯಾ ಫ್ಲೈ ಓವರ್‌ಗಳ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, ಈಗ ಪೂರ್ವ ಬೆಂಗಳೂರಿನ ಮತ್ತೊಂದು ಪ್ರಮುಖ ಮೇಲ್ಸೇತುವೆ ಇತಿಹಾಸ ಸೇರಲು ಸಿದ್ಧವಾಗಿದೆ ಎನ್ನಬಹುದು. ಐಒಸಿ ಜಂಕ್ಷನ್‌ನಲ್ಲಿರುವ ಹಳೆಯ...














