ಟ್ಯಾಗ್: coming
ಬಾರ್ನಿಂದ ಆಚೆ ಬಂದು ಜಗಳ, ಕಲ್ಲಿನಿಂದ ಹೊಡೆದು ವ್ಯಕ್ತಿಯ ಕೊಲೆ : ಹಾವೇರಿ
ಹಾವೇರಿ: ತಾಲೂಕಿನ ಕಬ್ಬೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಬೆಳಗ್ಗೆ ನೆರೆಹೊರೆಯವನೇ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ ಎನ್ನಲಾಗಿದೆ.
ನಿಂಗಪ್ಪ (45) ಹತ್ಯೆಗೀಡಾದ ವ್ಯಕ್ತಿ, ಶಿವಪ್ಪ ಕೊಲೆ ಆರೋಪಿ. ಬಾರ್ನಿಂದ ಹೊರಬಂದು...
ಬರ್ತೀಯಾ? ನಿನ್ನ ರೇಟ್ಎಷ್ಟು? : ಮಹಿಳಾ IPS ಗೆ ಆಘಾತಕಾರಿ ಅನುಭವ
ನಗರದಲ್ಲಿ ಮಹಿಳೆಯರ ಭದ್ರತೆ ಹೇಗಿದೆ? ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ರಕ್ಷಣೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಸ್ವತಃ ಮಹಿಳಾ ಪೊಲೀಸ್ ಕಮಿಷನರ್ ಒಬ್ಬರು ಸಾಮಾನ್ಯ ಮಹಿಳೆಯಂತೆ ಬಸ್ ನಿಲ್ದಾಣದಲ್ಲಿ...
ಮೈಸೂರಿನಲ್ಲಿ ಹೂಡಿಕೆ ಮಾಡಲು 15 ಕಂಪನಿಗಳು ಮುಂದೆ; ನವೋದ್ಯಮಗಳಿಗೆ ಜೈ ಎಂದ ಬಂಡವಾಳಗಾರರು..!
ಮೈಸೂರು : ಮೈಸೂರಿನಲ್ಲಿ ನಡೆದ 'ಟೈಕಾನ್ ಮೈಸೂರು-2026' ಶೃಂಗಸಭೆಯ ಮೊದಲ ದಿನ 15 ನವೋದ್ಯಮಗಳಿಗೆ ಒಟ್ಟು 83 ಲಕ್ಷ ರೂ. ಹೂಡಿಕೆ ಹರಿದು ಬಂದಿದೆ. 120ಕ್ಕೂ ಹೆಚ್ಚು ಉದ್ಯಮಿಗಳು ವಿವಿಧ ಕ್ಷೇತ್ರಗಳ ಯೋಜನೆಗಳನ್ನು...
ಈ ವರ್ಷ ಬರಲಿದೆ ಇಪಿಎಫ್ಒ 3.0; ಹಣ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮ..!
ನವದೆಹಲಿ : ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ರಿಟೈರ್ಮೆಂಟ್ ಸ್ಕೀಮ್ ಆಗಿ ಇಪಿಎಫ್ ಇದೆ. ಕಳೆದ ಒಂದು ದಶಕದಲ್ಲಿ ಇಪಿಎಫ್ ಸಿಸ್ಟಂನಲ್ಲಿ ಗಮನಾರ್ಹ ಮಾರ್ಪಾಡುಗಳಾಗಿವೆ. ಆನ್ಲೈನ್ನಲ್ಲೇ ಹೆಚ್ಚಿನ ಕಾರ್ಯಗಳು ನಡೆಯುತ್ತಿವೆ. ಇಡೀ ಸಿಸ್ಟಂ ಅನ್ನು...
ಇರಾಕ್‌ನಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್
ಕಾರವಾರ : ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಕರ್ನಾಟಕದ ಕರಾವಳಿಯ ವಾಣಿಜ್ಯ ಬಂದರಿಗೆ ದೊಡ್ಡ ಹೊಡೆತ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರಿನಲ್ಲಿ ಇರಾಕ್ ಹಾಗೂ ಮಧ್ಯಪ್ರಾಚ್ಯ ದೇಶದಿಂದ ಬರುವ ಕಚ್ಚಾ ಡಾಂಬರ್,...
ಬಿಜೆಪಿಗೆ ಮರಳುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದೆ – ಕೆ.ಎಸ್ ಈಶ್ವರಪ್ಪ
ದಾವಣಗೆರೆ : ಬಿಜೆಪಿಗೆ ಮರಳುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ದಾವಣಗೆರೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಬಿಜೆಪಿಗೆ ಮರಳುವ...
ಹೊಸ ವರ್ಷಾಚರಣೆಗೆ ಬರುವ ಪ್ರವಾಸಿಗರೇ ಎಚ್ಚರ – ಕೊಡಗಿನಲ್ಲಿ ಮತ್ತೆ ನಕಲಿ ಚಾಕೋಲೆಟ್ ದಂಧೆ..!
ಮಡಿಕೇರಿ : ಕೊಡಗಿನಲ್ಲಿ ಕಾಫಿ, ಜೇನು, ಹೋಂ ಮೇಡ್ ವೈನ್ ಹೇಗೆ ಪ್ರಸಿದ್ಧಿ ಪಡೆದಿದೆಯೋ ಹಾಗೇ ಪ್ರವಾಸೋದ್ಯಮದ ಜೊತೆಗೆ ಇಲ್ಲಿನ ಚಾಕೋಲೆಟ್ ಕೂಡ ಪ್ರವಾಸಿಗರ ಫೇವ್‌ರೆಟ್ ಆಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವರು...




















