ಟ್ಯಾಗ್: fat
ದಪ್ಪ ಇರುವ ಕಾರಣ ಯೂಟ್ಯೂಬ್ ನೋಡಿ ಹೆಂಡತಿಯ ಹತ್ಯೆ
ಈ ಕಾಲದಲ್ಲಿ ಮಾನವ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ತೀರಾ ದುರ್ಬಲವಾಗಿದೆ. ಜೀವನಪೂರ್ತಿ ಜೊತೆಗಿರಬೇಕಾದವರು ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಇನ್ನು ಕೆಲವರು ಮತ್ತಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಾರೆ, ತಮ್ಮ ಜೀವನ...













