ಮನೆ ಟ್ಯಾಗ್ಗಳು Joke

ಟ್ಯಾಗ್: Joke

ಹಾಸ್ಯ

0
ಚಾರ್ಜ್ ಬರ್ನಾರ್ ಡ್ ಷಾರಿಗೆ ಪತ್ರಕರ್ತ ನೊಬ್ಬ ಕೇಳಿದ “ನೀವು ಮೆಚ್ಚಿದ ಹಾಗೂ ನಿಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕ ಯಾವುದು?“ಚೆಕ್ ಪುಸ್ತಕ” ಒಮ್ಮೆಲೇ ಉತ್ತರಿಸಿದರು! ಮೇಷ್ಟ್ರು: ತಿಮ್ಮ ಕುತುಬ್ ಮಿನಾರ್ ಕಟ್ಟಿಸಿದ್ದು ಯಾರು...

ಹಾಸ್ಯ

0
“ಎರಡನೇ ಮದುವೆ ಆದರೆ ಆದರೇನಂತೆ, ನನ್ನ ಗಂಡ ಭೂಲೋಕಕ್ಕಿಂತ ಸ್ವರ್ಗ ವಾಸಿ ಅನ್ನೋದು ತೋರಿಸಿಕೊಡ್ತಾ ಇದ್ದಾರೆ"ಮೊದಲನೇ ಹೆಂಡ್ತಿ ಎಲ್ಲಿದ್ದಾಳೆ ಈಗ?“ಸ್ವರ್ಗ ವಾಸಿ!" ಗಂಡ : ಗಾಯಿತ್ರಿ ತಗೊಂಡಿರೋ ಅಂಥಾ ಸೀರೇನೇ ಬೇಕು ಅಂತಾ ಯಾಕೆ...

ಹಾಸ್ಯ

0
ಗರ್ಭಿಣಿ ತಾಯಿ : ಮೂರು ವರುರ್ಷದ ಮಗುವನ್ನು ನಿನಗೆ ಆಡಲು ತಮ್ಮ ಬೇಕು ತಂಗಿ ಬೇಕೋ?ಮಗು : ನಾಯಿ ಮರಿ ಬೇಕು. ಮಗ : ಅಪ್ಪಾ,ನನಗೆ ಕಪಲ ತೆಗೆದು ಕೊಡುಜಗ್ಗು : ಬೇಡ,ಅದನ್ನು ಬಾರಿಸಿ...

ಹಾಸ್ಯ

0
ರಮಾ : ರೀ, ನನ್ನ ಕಂಡ್ರೆ ನಿಮಗೆ ಅದೆಷ್ಟು ಪ್ರೀತಿ!ಎಂದು ಗಂಡನ ತೆಕ್ಕೆಯಲ್ಲಿಪಿಸುಗುಟ್ಟಿದಳು. ನಾನು ಮುದುಕಿ ಆದ ಮೇಲೂ ನನ್ನ ಹೀಗೇ ಪ್ರೀತಿಸುತ್ತೀರಾ?ಗಂಡ : ಈಗಾಗ್ಲೇ ಹತ್ತು ವರ್ಷದಿಂದ ಅದೇ ಮಾಡ್ತಿದ್ದೀನಿ ಚಿನ್ನ. ಅಧಿಕಾರಿ...

ಹಾಸ್ಯ

0
ಶಿಕ್ಷಕ : ರಾಮನು ಕೊಡೆ ಹಿಡಿದು ಹೊರಗೆ ಹೋದನು. ಇದು ಯಾವ ಕಾಲ?ಒಬ್ಬ ವಿದ್ಯಾರ್ಥಿ : ಮಳೆಗಾಲ ಸರ್!ಇನ್ನೊಬ್ಬ ವಿದ್ಯಾರ್ಥಿ : ಅಲ್ಲ ಸಾರ್, ಅದು ಬೇಸಿಗೆ ಕಾಲ! ಮುನ್ನಾ: ತಾಯಿ ಗ್ರೇಟೋ ಅಥವಾ...

ಹಾಸ್ಯ

0
ಹೆಂಡತಿ : ನನ್ನ ದುಡಿಸಿಕೊಳ್ತಾ ಇರೋದು ಯಾರಾದರೂ ನೋಡುದ್ರೆ ನಾನು ಈ ಮನೆ ಅಡಿಗೆಯವಳು ಅಂತ ಅನುಮಾನ ಪಡುತ್ತಾರೆ.ಗಂಡ :ಆದರೆ ಅವರು ನಿನ್ನ ಅಡಿಗೇನ ನಾ ಊಟ ಮಾಡಿದರೆ ತಮ್ಮ ಅನುಮಾನ ತಪ್ಪು...

ಹಾಸ್ಯ

0
ತಂದೆ ತನ್ನ ಚಿಕ್ಕ ಮಗನಿಗೆ ಬುದ್ಧಿಯ ಮಾತನ್ನು ಹೇಳುತ್ತಿದ್ದ, “ಮಗು ನೀನು ಶಾಲೆಯಲ್ಲಿ ಮಕ್ಕಳ ಪೆನ್ಸಿಲನ್ನು ಕದಿಯಬಾರದು. ನಿನಗೆ ಪೆನ್ಸಿಲ್ ಬೇಕಿದ್ರೆ ನಾನು ನಿನಗೆ ಅದನ್ನು ನಮ್ಮ ಆಫೀಸಿನಿಂದ ತಂದುಕೊಡುವೆ!!” ಸ್ಕೂಲಿಗೆ ಹೊಸ ಟೀಚರ್...

ಹಾಸ್ಯ

0
ಆತ :ಹೆಂಡ್ತಿಗೆ ಸಿಟ್ ಬಂದಾಗ ಏನು ಮಾಡಬೇಕು?ಈತ : ಮಾತನಾಡ್ದೆ ಸಿಟ್ ಮಾಡಬೇಕು.ಆತ :ಏನು ಹೇಳ್ತಿದೀಯೋ,ಮಾತಾಡ್ದೆ ಸಿಟ್ ಮಾಡೋದು ಹೇಗೋ?ಈತ : ಅಂದ್ರೆ ಅವಳಿಗೆ ಸಿಟ್ ಬಂದಾಗ ನೀನು ಮಾತನಾಡದೇ ಸುಮ್ಮನೆ ಸಿಟ್...

ಹಾಸ್ಯ

0
 ಟೀಚರ್ : ಮುನ್ನಾ, ರಜೆ ಹೇಗೆ ಕಳೆದೆ?  ಮುನ್ನಾ : ಒಂದು ದಿನ ಕುದುರೆ ಸವಾರಿ ಮಾಡಿದೆ ಅಷ್ಟೇ.  ಟೀಚರ್ : ಹಾಗಾದರೆ ಉಳಿದ ದಿನ?  ಮುನ್ನಾ : ಆಸ್ಪತ್ರೆಯಲ್ಲಿದ್ದೆ! ***  ಗಂಡ ಹೆಂಡತಿ ಜೊತೆಯಲ್ಲಿ ವಾಕಿಂಗ್ ಗೆ ಹೊರಟಿದ್ದರು....

ಹಾಸ್ಯ

0
ಲಲಿತ : ನಾನು ನನ್ನ ಗಂಡನ್ನ 365 ದಿನಾನೂ ನನ್ನ ಮುಷ್ಟೀಯಲ್ಲಿ ಹಿಡಿದುಕೊಂಡಿರಬೇಕು. ಹಾಗೆ ಮಾಡ್ತೀರಾ ಡಾಕ್ಟರ್ ?  ಡಾಕ್ಟರ್ : ಇದಕ್ಕೆ ನನಗಿಂತ ನನ್ನ ಹೆಂಡತಿ ಸರಿಯಾದ ಐಡಿಯಾ ಕೊಡ್ತಾಳೆ. ನೀವು ಅವಳನ್ನ...

EDITOR PICKS