ಮನೆ ಟ್ಯಾಗ್ಗಳು Mysuru

ಟ್ಯಾಗ್: mysuru

ಐಷಾರಾಮಿ ಕಾರುಗಳನ್ನು ಖರೀದಿಸಿ ವಂಚನೆ – ಮೂವರ ಅರಸ್ಟ್‌..!

0
ಮೈಸೂರು : ಮೋಸದಿಂದ ಐಷಾರಾಮಿ ಕಾರುಗಳನ್ನು ಖರೀದಿಸಿ ವಂಚಿಸುತ್ತಿದ್ದ ಮೂವರು ವಂಚಕರನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿ 1.10 ಕೋಟಿ ರೂ. ಬೆಲೆ ಬಾಳುವ 8 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಹಣ್ಣಿನ ವ್ಯಾಪಾರಿ...

ಮೈಸೂರಿಗರಿಗೆ ಮತ್ತೊಂದು ಬಿಗ್ ಶಾಕ್; ಸತತ 7 ಗಂಟೆ ಪವರ್‌ ಕಟ್ – ಕರೆಂಟ್‌...

0
ಮೈಸೂರು : ಬಿಸಿಲ ಬೇಗೆಯಲ್ಲಿ ಬೆಂದು ಹೋಗುತ್ತಿರುವ ಮೈಸೂರಿಗರಿಗೆ ಮತ್ತೊಂದು ಬಿಗ್ ಶಾಕ್..! ನಿಮ್ಮ ಮೊಬೈಲ್ ಚಾರ್ಜ್ ಆಗಿದೆಯೇ? ಓವರ್‌ಹೆಡ್ ಟ್ಯಾಂಕ್ ಫುಲ್ ಆಗಿದೆಯೇ ಈಗಲೇ ಚೆಕ್ ಮಾಡಿಕೊಳ್ಳಿ. ಏಕೆಂದರೆ ಮಾರ್ಚ್ 27ರಂದು...

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ...

0
ಬೆಂಗಳೂರು/ಮೈಸೂರು : ರಾಜ್ಯದ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುವ ದಿನಗಳು ಹತ್ತಿರದಲ್ಲಿವೆ. ಕರ್ನಾಟಕದ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ದರಗಳನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಶೇ 3ರಿಂದ 5ರಷ್ಟು ಹೆಚ್ಚಿಸಲು...

ಮುಡಾ ಪ್ರಕರಣ; ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್​ ತುರ್ತು ನೋಟಿಸ್..!

0
ಬೆಂಗಳೂರು/ಮೈಸೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಹೈಕೋರ್ಟ್ ಇಂದು...

ಮಹಿಳಾ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ – ತರಬೇತಿ ಜೊತೆ ಆಟೋ ಖರೀದಿಗೂ ಸಹಾಯ

0
ಮೈಸೂರು : ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಪ್ರೋತ್ಸಾಹ ಕೊಟ್ರೆ ಅವರು ಎಂತಹ ಕಷ್ಟದ ಕೆಲಸವನ್ನಾದ್ರೂ ಮಾಡೋಕೆ ಸಿದ್ಧರಾಗ್ತಾರೆ. ಅದೇ ರೀತಿ ಮೈಸೂರಿನಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣದತ್ತ ಗಮನಹರಿಸಿರುವ ಸಾವಿಯೋ ಟ್ರಸ್ಟ್ ಮಹತ್ವದ...

ನಂಜನಗೂಡಿನಲ್ಲಿ ಈ ಉತ್ಸವ ಮೂರ್ತಿ ನೆಲೆಸಿದ್ದೇ ಈ ಕಾರಣಕ್ಕೆ, ದೇವರ ಪುಣ್ಯ ಸ್ಥಳ ಇದು..!

0
ಮೈಸೂರು : ನಂಜನಗೂಡು ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಗೆ ಸುಮಾರು 200 ವರ್ಷಗಳ ಇತಿಹಾಸವಿದೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಿತವಾದ ಈ ಮೂರ್ತಿಯ ಬಗ್ಗೆ ಸ್ಥಳೀಯ ಪುರಾಣಗಳು ಹಾಗೂ...

ಮೈಸೂರು ರೈಲ್ವೆ ವಿಭಾಗದ ಡೇ ಕೇರ್ ನಿಂದ ಅನುಕೂಲ – ಆರೈಕೆ ಪೂರ್ಣ ವಾತಾವರಣದಿಂದ...

0
ಮೈಸೂರು : ಇಂದಿನ ವೇಗದ ಜೀವನದಲ್ಲಿ ಉದ್ಯೋಗ ಹಾಗೂ ಕುಟುಂಬದ ಜವಾಬ್ದಾರಿಗಳನ್ನು ಸಮತೋಲನದಿಂದ ನಿರ್ವಹಿಸುವುದು ಹಲವಾರು ಪೋಷಕರಿಗೆ ದೊಡ್ಡ ಸವಾಲಾಗಿದೆ. ವಿಶೇಷವಾಗಿ ಚಿಕ್ಕ ಮಕ್ಕಳಿರುವ ಮಹಿಳಾ ಉದ್ಯೋಗಿಗಳಿಗೆ ಕೆಲಸಕ್ಕೆ ಮರಳುವ ಸಮಯದಲ್ಲಿ ಮಕ್ಕಳ...

ಮೈಸೂರು ಜನರ ಗಮನಕ್ಕೆ, ಶುಕ್ರವಾರ ಮಾಂಸದ ಅಂಗಡಿಗಳು ಬಂದ್..!

0
ಮೈಸೂರು : ಮೈಸೂರು ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಚ್ 27ರಂದು ಎಲ್ಲಾ ವಿಧದ ಮಾಂಸದ ಮಾರಾಟವನ್ನು ನಿಷೇಧಿಸಿ, ಮಾಂಸದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ. ಮೈಸೂರು ಮಹಾನಗರ...

ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ – ಸಚಿವ ವಿ.ಸೋಮಣ್ಣ

0
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದರ್ಶನಕ್ಕೆ ಹಾಗೂ ಪ್ರಸಿದ್ಧ ಪಂಚ ಮಹಾರಥೋತ್ಸವದಲ್ಲಿ (ದೊಡ್ಡ ಜಾತ್ರೆ) ಭಾಗಿಯಾಗಲು ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಜಾತ್ರೆಯ ಸಮಯದಲ್ಲಿ...

ಮಣಿಪಾಲ್‌ ಜಂಕ್ಷನ್‌ ಸಿಗ್ನಲ್‌ ಬಳಿ ಉಂಟಾಗುತ್ತಿದ್ದ ‘ಟ್ರಾಫಿಕ್‌ ಜಾಮ್‌’ ಕರಗಿಸಲು ಫ್ಲೈಓವರ್‌ಗೆ ಅಸ್ತು..!

0
ಮೈಸೂರು : ಮೈಸೂರು - ಬೆಂಗಳೂರು ಹೈವೆ ರಸ್ತೆಯನ್ನು ಅಗತ್ಯ ಮೂಲ ಸೌಲಭ್ಯದೊಂದಿಗೆ ಮತ್ತಷ್ಟು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಅಲ್ಲದೆ, ಮೈಸೂರು ಪ್ರವೇಶ ದ್ವಾರವಾದ ಮಣಿಪಾಲ್‌ ಜಂಕ್ಷನ್‌ ಸಿಗ್ನಲ್‌ ಬಳಿ...

EDITOR PICKS