ಟ್ಯಾಗ್: NTSB Investigation
ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ: ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಮೂಲದ ವರ ಸಾವು
ಅಟ್ಲಾಂಟಾ: ಮದುವೆಯಾದ ಕೆಲವೇ ಗಂಟೆಗಳಲ್ಲೇ ನವದಂಪತಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಭಾರತೀಯ ಮೂಲದ ವರ ಮೃತಪಟ್ಟಿದ್ದು, ವಧು ಗಂಭೀರ ಗಾಯಗಳ ನಡುವೆಯೂ ಬದುಕುಳಿದಿರುವ ಹೃದಯವಿದ್ರಾವಕ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಅಪಘಾತದಲ್ಲಿ ಭಾರತೀಯ ಮೂಲದ...














