ಟ್ಯಾಗ್: PG Robbery
ಬೆಂಗಳೂರಿನ ಪಿಜಿಗೆ ನುಗ್ಗಿದ ಕಳ್ಳರು: ರಾತ್ರೋರಾತ್ರಿ 8 ಮೊಬೈಲ್ ಫೋನ್ ಕಳವು
ಬೆಂಗಳೂರು: ನಗರದ ಹೊಸಪಾಳ್ಯದಲ್ಲಿರುವ ಬಾಯ್ಸ್ ಪಿಜಿಯೊಂದಕ್ಕೆ ತಡರಾತ್ರಿ ನುಗ್ಗಿದ ಕಳ್ಳರು, ನಿವಾಸಿಗಳು ಚಾರ್ಜಿಂಗ್‌ಗೆ ಇಟ್ಟಿದ್ದ 8 ದುಬಾರಿ ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು,...














