ಟ್ಯಾಗ್: refuse
ಬೆಂಗಳೂರು : ಸರ್ಕಾರ ಮನೆ ಕೊಟ್ಟರೂ ಸ್ಥಳ ಬಿಡದ ಕೋಗಿಲು ಬಡಾವಣೆ ನಿವಾಸಿಗಳು
ಬೆಂಗಳೂರು (ಜೂ.11) : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಪ್ರಕರಣದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದರೂ ಅವರು ಸ್ಥಳವನ್ನು ಬಿಟ್ಟು ಬೇರಡೆ ಹೋಗಲು ಸಿದ್ಧರಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿತು....













