ಟ್ಯಾಗ್: rent
₹200 ಕೋಟಿಗೂ ಅಧಿಕ ವಂಚನೆ: ಲೀಸ್-ಬಾಡಿಗೆ ಪಾವತಿಸುವುದಾಗಿ ಜನರಿಗೆ ಕಂಪನಿ ಮಾಲೀಕನಿಂದ ವಂಚನೆ
ಬೆಂಗಳೂರು: ಮನೆ ಲೀಸ್ ಪಡೆಯುವವರು ಹುಷಾರಾಗಿರಬೇಕು. ಮನೆಗಳನ್ನು ಲೀಸ್ಗೆ ಪಡೆಯಲು ಬಯಸುವವರನ್ನೇ ಗುರಿಯಾಗಿಸಿಕೊಂಡು ಸುಮಾರು 200 ಕೋಟಿಗೂ ಅಧಿಕ ಹಣ ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಜಾನ್ಸ್ ಅಸೆಟ್ ಹೆಸರಿನ ಮಧ್ಯವರ್ತಿ ಕಂಪನಿಯ...














