ಟ್ಯಾಗ್: Virginia governor
ಪತ್ನಿಗೆ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ, ವರ್ಜೀನಿಯಾ ಮಾಜಿ ಗವರ್ನರ್
ವಾಷಿಂಗ್ಟನ್ : ವಿಚ್ಛೇದನ ಪ್ರಕರಣದ ವಿಚಾರವಾಗಿ ವರ್ಜೀನಿಯಾ ಮಾಜಿ ಗವರ್ನರ್‌ವೊಬ್ಬರು ಪತ್ನಿಯನ್ನು ಗುಂಡಿಕ್ಕಿ ಕೊಂದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವರ್ಜೀನಿಯಾದ ಮಾಜಿ ಲೆಫ್ಟಿನೆಂಟ್ ಗವರ್ನರ್ ಜಸ್ಟಿನ್ ಫೇರ್‌ಫ್ಯಾಕ್ಸ್, ಡೆಮಾಕ್ರಟಿಕ್ ಪಕ್ಷದಲ್ಲಿ...












