ಟ್ಯಾಗ್: you get
ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾದರೆ ಏನ್ ಮಾಡ್ಬೇಕು..?
ಬೇಸಿಗೆ ಶುರುವಾದಂತೆ ದೇಹದ ಮೇಲೆ ಬಿಸಿಯ ಪರಿಣಾಮಗಳು ಹೆಚ್ಚಾಗುತ್ತವೆ. ಉಷ್ಣತೆ ಹೆಚ್ಚಾದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತದೆ. ಈ ಸಮಯದಲ್ಲಿ ಕೆಲವರಿಗೆ ಅಚಾನಕ್ ಮೂಗಿನಿಂದ ರಕ್ತ ಬರುವ ಸಮಸ್ಯೆ ಕಂಡುಬರಬಹುದು....












