ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru):  ರಾಜ್ಯದಲ್ಲಿ ಇಂದಿನ (ಜೂನ್‌ 10) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ. ಕಲ್ಬುರ್ಗಿ ಅತ್ಯಧಿಕ 36 ಡಿಗ್ರಿ ಸೆಲ್ಸಿಯಸ್‌ ಹೊಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ 29-20 ಸೆಲ್ಸಿಯಸ್‌, ಬಳ್ಳಾರಿ 36-24 ಸೆಲ್ಸಿಯಸ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ ಹಾಗೂ ಚಿತ್ರದುರ್ಗದಲ್ಲಿ 31-21 ಸೆಲ್ಸಿಯಸ್‌, ಕಲ್ಬುರ್ಗಿ 36-26 ಸೆಲ್ಸಿಯಸ್‌, ಹಾಸನ 27-19 ಸೆಲ್ಸಿಯಸ್‌, ಕೋಲಾರ 31-22 ಸೆಲ್ಸಿಯಸ್‌, ಕೊಪ್ಪಳ 33-23 ಸೆಲ್ಸಿಯಸ್‌, ರಾಯಚೂರು 37-26 ಸೆಲ್ಸಿಯಸ್‌, ಶಿವಮೊಗ್ಗ 30-22 ಸೆಲ್ಸಿಯಸ್‌, ವಿಜಯನಗರ 34-24 ಸೆಲ್ಸಿಯಸ್‌, ಯಾದಗಿರಿ 36-26 ಸೆಲ್ಸಿಯಸ್‌ ಇದ್ದು, ಬಿಸಿಲು, ಮೋಡ ಕವಿದ ವಾತಾವರಣವಿದೆ.

ವಿಜಯಪುರದಲ್ಲಿ 33-24 ಸೆಲ್ಸಿಯಸ್‌, ಮೈಸೂರು 30-21 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾರವಣ, ಮಳೆಯ ಸಂಭನೀಯತೆ ಶೇ.30 ರಷ್ಟು, ಬೀದರ್‌ ನಲ್ಲಿ 34-25 ಸೆಲ್ಸಿಯಸ್, ದಾವಣಗೆರೆ 31-22 ಸೆಲ್ಸಿಯಸ್, ಧಾರವಾಡ 29-21 ಸೆಲ್ಸಿಯಸ್‌, ಗದಗ 32-22 ಸೆಲ್ಸಿಯಸ್‌, ಹಾವೇರಿ 30-23 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾರವಣ, ಮಳೆಯ ಸಂಭನೀಯತೆ ಶೇ.40 ರಷ್ಟು, ಬಾಗಲಕೋಟೆ 33-24 ಸೆಲ್ಸಿಯಸ್‌, ಚಿಕ್ಕಮಗಳೂರು 26-18 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾರವಣ, ಮಳೆಯ ಸಂಭನೀಯತೆ ಶೇ.50 ರಷ್ಟು,

ಬೆಳಗಾವಿ 28-22 ಸೆಲ್ಸಿಯಸ್‌, ದಕ್ಷಿಣ ಕನ್ನಡ 29-25 ಸೆಲ್ಸಿಯಸ್‌, ಕೊಡಗು 24-18 ಸೆಲ್ಸಿಯಸ್‌, ಉಡುಪಿ 30-26 ಸೆಲ್ಸಿಯಸ್‌ ಇದ್ದು, ಮೋಡ ಕವಿದ ವಾತಾರವಣ, ಮಳೆಯ ಸಂಭನೀಯತೆ ಶೇ.70 ರಷ್ಟಿದೆ ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದಕ್ಕೆ ಬಿಗ್‌ ಟ್ವಿಸ್ಟ್‌: ʻಅದು ಮಸೀದಿಯಲ್ಲ, ಮಂದಿರʼ ಪುಸ್ತಕದಲ್ಲಿ ಉಲ್ಲೇಖ
ಮುಂದಿನ ಲೇಖನಗಾಯಕ ಸಿಧು ಮೂಸವಾಲ ಹತ್ಯೆ ಪ್ರಕರಣ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ