ಮನೆ Uncategorized ವಿಘ್ನ ನಿವಾರಕ ಗಣೇಶನ ಸ್ತೋತ್ರ

ವಿಘ್ನ ನಿವಾರಕ ಗಣೇಶನ ಸ್ತೋತ್ರ

0

ವಿಘ್ನ ನಿವಾರಕ ಗಣೇಶನ ಸ್ತೋತ್ರಗಳನ್ನು ಪಠಿಸಿ ಆತನ ಕೃಪೆಗೆ ಪಾತ್ರರಾಗಿ. ಆತನನ್ನು ಸ್ಮರಿಸುವುದರಿಂದ ಇಷ್ಟಾರ್ಥ ಈಡೇರುತ್ತದೆ. ಇಲ್ಲಿದೆ ನಿಮಗಾಗಿ ಗಜಮುಖನ ಶ್ಲೋಕಗಳು.

ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ ||

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್ ||

ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ ||

ಹಿಂದಿನ ಲೇಖನಭಜದ ಮರಗಟ್ಟುವಿಕೆಗೆ ಮಾಡಬೇಕಾದ ಯೋಗಾಸನಗಳು
ಮುಂದಿನ ಲೇಖನರಾಜ್ಯದಲ್ಲಿ 839 ಮಂದಿಗೆ ಕೋವಿಡ್‌ ಪಾಸಿಟಿವ್‌