ಮನೆ ಶಿಕ್ಷಣ ವೃದ್ಧಾಪ್ಯದೊಂದಿಗೆ ಕಾಮಾಕಾಂಕ್ಷೆಯೂ ಕುಸಿಯುವುದೇ?; ಕೆಲವು ತಪ್ಪು ಕಲ್ಪನೆಗಳು…

ವೃದ್ಧಾಪ್ಯದೊಂದಿಗೆ ಕಾಮಾಕಾಂಕ್ಷೆಯೂ ಕುಸಿಯುವುದೇ?; ಕೆಲವು ತಪ್ಪು ಕಲ್ಪನೆಗಳು…

0

ಲೈಂಗಿಕ ಆಸಕ್ತಿ ಮತ್ತು ನಿರಾಸಕ್ತಿಗಳು ವ್ಯಕ್ತಿಯ ಜೀವನದುದ್ದಕ್ಕೂ ಒಂದೇ ರೀತಿ ಇರುವುದಿಲ್ಲ. ಲೈಂಗಿಕ ನಡೆನುಡಿಗಳ ಮೇಲೆ ಸಮಾಜದ ನೀತಿ, ನಿಯಮಗಳ ಪ್ರಭಾವ ಇರುವುದರಿಂದ ಲೈಂಗಿಕ ಸ್ವಭಾವಗಳು ವಯೋಮಾನದ ಏರಿಕೆಗೆ ಅನುಗುಣ ಎನ್ನುವ ರೀತಿ ಬದಲಾದಂತೆ ವ್ಯಕ್ತಗೊಳ್ಳುತ್ತದೆ. ವೃದ್ಧಾಪ್ಯದಲ್ಲಿಯೂ ಕಾಮಾಸಕ್ತಿಗಳು ಅಷ್ಟೇನು ಹೀನವಾಗಿರುವುದಿಲ್ಲವೆನ್ನುವುದನ್ನು ಬಲಪಡಿಸುವ ವೈಜ್ಞಾನಿಕ ಸಂಶೋಧನೆಗಳು ಇವೆ. ಆದರೆ ಹಿರಿಯತನದಲ್ಲಿ ವ್ಯಕ್ತಗೊಳ್ಳುವ ಕಾಮಾಂಕ್ಷೆಯ ರೀತಿಯನ್ನು ಪ್ರಚೋದಿಸುವಂತಹ ವರ್ತನೆಗಳಿಗೂ ವಯಸ್ಕತನದಲ್ಲಿ ಕಂಡು ಬರುವ ಕಾಮ ಪ್ರೇರಣೆಗೂ ವ್ಯತ್ಯಾಸಗಳು ಇವೆ ಎನ್ನುತ್ತವೆ ಅಧ್ಯಯನಗಳು.

ಹಿಂದಿನ ಲೇಖನಮಹಾರಾಷ್ಟ್ರದಲ್ಲಿ ಗೂಳಿ ರೇಸ್‌ಗೆ ಸುಪ್ರೀಂಕೋರ್ಟ್ ಅನುಮತಿ
ಮುಂದಿನ ಲೇಖನಆಪರೇಶನ್ಗೆ ಬಂದಿದ್ದ ನೈಜೀರಿಯಾದವ ಸೈಲೆಂಟ್ ಆಗಿ ಡ್ರಗ್ ಪೆಡ್ಲರ್