ಮನೆ ರಾಷ್ಟ್ರೀಯ ಮುಂಬೈನಲ್ಲಿ 26/11 ಮಾದರಿ ದಾಳಿ ಸಂದೇಶ: ಓರ್ವ ಶಂಕಿತ ಉಗ್ರನ ಬಂಧನ

ಮುಂಬೈನಲ್ಲಿ 26/11 ಮಾದರಿ ದಾಳಿ ಸಂದೇಶ: ಓರ್ವ ಶಂಕಿತ ಉಗ್ರನ ಬಂಧನ

0

ಮುಂಬೈ(Mumbai): ಮುಂಬೈನಲ್ಲಿ 26/11 ರ ಮಾದರಿಯಲ್ಲಿ ದಾಳಿ ನಡೆಸುವ ಬೆದರಿಕೆ ಸಂದೇಶ ಬಂದ  ಹಿನ್ನೆಲೆ ಶಿರಡಿಯಲ್ಲಿ ಓರ್ವ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಲಾಗಿದೆ.

ಮುಂಬೈ ಸಂಚಾರಿ ಪೊಲೀಸ್​ ವಿಭಾಗಕ್ಕೆ ಉಗ್ರ ಬೆದರಿಕೆ ಸಂದೇಶ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ತೀವ್ರ ಹುಡುಕಾಟ ನಡೆಸುತ್ತಿರುವ ಪೊಲೀಸರು ಶಿರಡಿಯಲ್ಲಿ ಓರ್ವ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಎಟಿಎಸ್​ ಮತ್ತು ಪಂಜಾಬ್​ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸಲಾಗಿದೆ.

ಹಿಂದಿನ ಲೇಖನದ್ವಿಪತಿತ್ವ, ಮೊದಲ ಪತಿಯ ಕೊಲೆ ಸಂಚಿನ ಆರೋಪ: ಪತ್ನಿಯ ಖುಲಾಸೆಗೊಳಿಸಿದ್ದ ನ್ಯಾಯಾಲಯದ ಆದೇಶ ಬದಿಗೆ ಸರಿಸಿದ ಹೈಕೋರ್ಟ್‌
ಮುಂದಿನ ಲೇಖನರೈತರು ರಫ್ತುದಾರರಾಗಲು  ಎಕ್ಸ್ಪೋರ್ಟ್ ಲ್ಯಾಬ್: ಬಿ.ಸಿ.ಪಾಟೀಲ್