ಮನೆ ಅಪರಾಧ ಚಿತ್ರದುರ್ಗದ ಮುರುಘಾ ಮಠದಲ್ಲಿ 47 ಫೋಟೋಗಳ ಕಳ್ಳತನ

ಚಿತ್ರದುರ್ಗದ ಮುರುಘಾ ಮಠದಲ್ಲಿ 47 ಫೋಟೋಗಳ ಕಳ್ಳತನ

0

ಚಿತ್ರದುರ್ಗ(Chitradurga): ಇಲ್ಲಿನ ಮುರುಘಾ ಮಠದಲ್ಲಿ ಗೋಡೆಗೆ ಹಾಕಲಾಗಿದ್ಧ 47 ಫೋಟೋಗಳನ್ನು ಕಳ್ಳತನ ಮಾಡಲಾಗಿದೆ.

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ, ಫೋಕ್ಸೋ ಕಾಯ್ದೆಯಡಿ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಬಂಧಿತರಾಗಿದ್ದಾರೆ. ಈ ನಡುವೆ ಮುರುಘಾ ಶ್ರೀಗಳು ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರ ಜೊತೆ ತೆಗೆಸಿಕೊಂಡಿರುವ 47 ಫೋಟೋಗಳನ್ನ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ಅ. 5 ರಂದು ಕಳ್ಳತನವಾಗಿದ್ದು ಕಳ್ಳತನದ ದೃಶ್ಯ ಸಿ.ಸಿ ಟಿವಿಯಲ್ಲಿ ದಾಖಲಾಗಿದೆ. ಈ ಕುರಿತು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮುಂದಿನ ವರ್ಷ ವಾಯುಪಡೆಗೆ ಮಹಿಳಾ ಅಗ್ನಿವೀರರ ನೇಮಕ: ಏರ್ ಚೀಫ್ ಮಾರ್ಷಲ್ ಘೋಷಣೆ
ಮುಂದಿನ ಲೇಖನಜನ್ಮ ನೀಡಲು ಮಹಿಳೆಗೆ ಒತ್ತಾಯ ಮಾಡಲಾಗದು: ಬಾಂಬೆ ಹೈಕೋರ್ಟ್‌