ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
28214 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮಾವುತರು ಮತ್ತು ಕಾವಾಡಿಗರ ಕುಟುಂಬದೊಂದಿಗೆ ಊಟ ಸವಿದ ಸಚಿವ ಹೆಚ್.ಸಿ.ಮಹದೇವಪ್ಪ

0
ಮೈಸೂರು : ಮೈಸೂರು ದಸರಾ ಅಂಗವಾಗಿ ಮಾವುತರು, ಕಾವಾಡಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರು ಮಾವುತರಿಗೆ ಉಪಹಾರ ಬಡಿಸಿದರು. ಬಳಿಕ ಆನೆಗಳ...

ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ ಮಾತ್ರ ಬಳಸುವಂತೆ ಸರ್ಕಾರದ ಆದೇಶ

0
ಬೆಂಗಳೂರು: ತಿರುಪತಿ ದೇಗುಲದಲ್ಲಿ ಲಡ್ಡು ತಯಾರಿಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂಬ ವರದಿ ಭಾರೀ ವಿವಾದಕ್ಕೆ ಕಾರಣ ವಾಗಿರು ವಂತೆಯೇ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ದೇವಾಲಯಗಳಲ್ಲಿ ಸೇವೆಗಳು ಹಾಗೂ ಪ್ರಸಾದ ತಯಾರಿಕೆಗೆ ಶುದ್ಧ...

ಕುಣಿಗಲ್ ಪುರಸಭೆಯಲ್ಲಿ ಅವ್ಯವಹಾರ: ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅಮಾನತು

0
ಕುಣಿಗಲ್ : ಕುಣಿಗಲ್ ಪುರಸಭೆಯಲ್ಲಿ 2022-23 ನೇ ಸಾಲಿನ ಕಂದಾಯ ತಾಂತ್ರಿಕ, ಆರೋಗ್ಯ ಮತ್ತು ಲೆಕ್ಕ ಶಾಖೆಗಳಿಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ತನಿಖಾಧಿಕಾರಿಗಳು ನೀಡಿದ ವರದಿ ಮೇರೆಗೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್...

ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆ ನಿಲ್ಲಿಸಿದ್ದೇವೆ; ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ

0
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿ ಬ್ಯೂರೋ ಆಫ್...

ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

0
ಹೊಸದಿಲ್ಲಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಆಮ್‌ ಆದ್ಮಿ ಪಕ್ಷದ ಆತಿಶಿ ಇಂದು (ಸೆ.21) ಅಧಿಕಾರ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಐದು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ಸಂಜೆ 4.30ಕ್ಕೆ ಪ್ರಮಾಣ ವಚನ...

ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು: ದಿಕ್ಕೆಟ್ಟು ಓಡಿದ ಜನ

0
 ಮೈಸೂರು: ಅರಮನೆಯ ಆವರಣದಲ್ಲಿರುವ ದಸರಾ  ಗಜಪಡೆಯ ಕಂಜನ್​​ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ.‌ ಆಕ್ರೋಶಗೊಂಡ ಧನಂಜಯ ಆನೆ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿದೆ. ಇದರಿಂದ ಬೆದರಿದ ಕಂಜನ್...

ಕೇಂದ್ರ ಕ್ಯಾಬಿನೆಟ್ ಸೆಕ್ರೆಟೇರಿಯಟ್​​ನಲ್ಲಿ 160 ಫೀಲ್ಡ್ ಆಫೀಸರುಗಳ ನೇಮಕ: ಇಂದೇ ಅರ್ಜಿ ಸಲ್ಲಿಸಿ

0
ಭಾರತದ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟೇರಿಯಟ್ ನಲ್ಲಿ  160 ಮಂದಿ ಡೆಪ್ಯುಟಿ ಫೀಲ್ಡ್ ಆಫೀಸರ್  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 2024ರಲ್ಲಿ ಬಿಡುಗಡೆಗೊಂಡ ಅಧಿಕೃತ ಅಧಿಸೂಚನೆ ಮೂಲಕ...

ಅಶ್ವಿನಿ ನಕ್ಷತ್ರ ಮತ್ತು ಜಾತಕ

0
 ಅಶ್ವಿನಿ ನಕ್ಷತ್ರದಲ್ಲಿ ಕಾರ್ಯ ಮತ್ತು  ಅನ್ಯ ಅಂಶಗಳು :       ಅಶ್ವಿನಿ ನಕ್ಷತ್ರಕ್ಕೆ ಸಮಸೂತ್ರ ಸ್ಥಾನದಲ್ಲಿ ಚಂದ್ರನಿರುವಾಗ ಆನೆ, ಕುದುರೆ, ಹಸು, ಎತ್ತು ಬಂಡಿ, ರಥ,ಪಾಲಾಕಿ,ಡೋಲಿ ಇವುಗಳನ್ನು ಮನೆಗೆ ತರಬಹುದು. ಪ್ರಯಾಣ, ಗ್ರಾಮಪ್ರದೇಶ, ಗೃಹಪ್ರವೇಶ,ರೋಗಕ್ಕೆ...

ಜಾನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

0
   ನಮ್ಮ ಪೂರ್ವಿಕರು ರಸಿಕತೆಯ ಜೊತೆಗೆ ವೇಧಾವಿಗಳೂ ಆಗಿದ್ದರು.ಜೀವನದ ಸಣ್ಣಪುಟ್ಟ ಶುಭ ಸಂದರ್ಭದಲ್ಲಿ ಅವರು ರಸವತ್ತಾಗಿ ಅನುಭವಿಸಿ ಆನಂದಿಸುತ್ತಿದ್ದರು. ಇದು ಅವರ ಜೀವನದ ಪ್ರತಿಕ್ಷಣವನ್ನೂ ಅವಲಂಬಿಸಿತ್ತು. ಬೀಸುವಾಗ, ಕಟ್ಟುವಾಗ,ನೇಯುವಾಗ, ನೆಟ್ಟಿ ನೀಡುವಾಗ, ಪೂಜಿಸುವಾಗ,...

ಪ್ರಥಮ ಋತುಮತಿಯಾದ ನಕ್ಷತ್ರಗಳ ಫಲವು

0
 ಅರ್ಥ : ಸ್ತ್ರೀಗಳು ಶ್ರೀ ನಕ್ಷತ್ರದಲ್ಲಿ ಪ್ರಥಮ ಋತುಮತಿಯಾದವಳು ಸೌಭಾಗ್ಯವತಿಯೂ, ಪುತ್ರ ಸಂಪತ್ತ ನ್ನುಳ್ಳವಳೂ, ಸರ್ವ ಕಾಲಬಿರುಚಿಗಳಲ್ಲಿ ಮರ್ಯಾದೆಯನ್ನು ಹೊಂದಿ ರುವಿಕೆಯೂ ಕುಲಶ್ರೇಷ್ಠಳೂ, ಬಂಧು ಬಳಗದವರಲ್ಲಿ ಮರ್ಯಾದೆ ಯುಳ್ಳಾಕೆಯೂ ಆಗುವಳು.  ಭರಣಿ ನಕ್ಷತ್ರದಲ್ಲಿ   ಪುಷ್ಪತ್ತಿಯಾದ...

EDITOR PICKS