ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರೋಗಿ ನನಗೆ ಆಗಾಗ ಹಲ್ಲುನೋವು ಬರುತ್ತದೆ ಡಾಕ್ಟರ್.
ಡಾಕ್ಟರ್ ಈ ಗುಳಿಗೆಗೆ ತಗೂಳ್ಳಿ. ಹಲ್ಲು ನೋವು ಬರುವುದಕ್ಕಿಂತ ಒಂದು ತಾಸು ಮೊದಲೆ ನುಂಗಿದರೆ ಹಲ್ಲುನೋವು ಬರುವುದಿಲ್ಲ.

Join Our Whatsapp Group

ಹೆಂಡತಿ : ರೀ ಅಂಗಡಿಗೆ ಹೋಗಿ ಒಂದು ಕೆಜಿ ಸ್ವೀಟ್ ತನ್ನಿ.
ಗಂಡ : ಅಂಗಡಿಗೆ ಸ್ವೀಟ್ ಯಾಕೆ ಚಿನ್ನ, ತುಟಿಯೇ ಸಿಹಿ ಜೇನು ಇರುವಾಗ.
ಹೆಂಡತಿ : ಸರಿಹೋಯ್ತು,ಈಗ ಬರೋ ನಿಮ್ಮ ಸ್ನೇಹಿತರಿಗೆ ಉಪ್ಪಿಟ್ಟಿನ ಸಂಗಡ ಅದನ್ನೇ ಕೊಡ್ಲಾ.?

ಕಳ್ಳರಿಬ್ಬರು ಜೇಲನಲ್ಲಿ ಮಾತನಾಡುತ್ತಿದ್ದರು.
ಒಬ್ಬ ಕಳ್ಳ : ನೀನು ಹೇಗೆ ಪೊಲೀಸ್ ಕೈಗೆ ಸಿಕ್ಕಿಬಿದ್ದೆ?
ಇನ್ನೊಬ್ಬ ಕಳ್ಳ : ಈ ಆ ಚಿನ್ನದ ಅಂಗಡೀಲಿ ರೋಡ್ ಗೋಲ್ಡ್ ಆಭರಣಗಳು ಇದ್ದವು. ಯಾವುದು ಒರಿಜನಲ್ಲು ಅಂತ ಉಜ್ಜಿ ಉಜ್ಜಿ ನೋಡುತ್ತಿದ್ದೆ .ಶಬ್ದ ಕೇಳಿ ಬಿಟ್ ಪೊಲೀಸಿನವರು ಬಂದ್ರು.