ಮುಂಬೈ: ಚುನಾಯಿತ ಪ್ರತಿನಿಧಿಗಳನ್ನು ಸರ್ಕಾರಿ ಅಧಿಕಾರಿಗಳು ಗೌರವಿಸುವ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತಿದ್ದುಪಡಿ ಮಾಡಿದೆ ಎನ್ನಲಾಗಿದೆ. ಅದರ ಅನುಸಾರವಾಗಿ, ‘ಶಾಸಕರು, ಸಂಸದರು ಶಿಕ್ಷೆಗೊಳಗಾಗಿದ್ದರೆ,ಮತ್ತು ವಿಚಾರಣೆ ಎದುರಿಸುತ್ತಿದ್ದರೆ, ಅಂತಹ ವ್ಯಕ್ತಗಳಿಗೆ ಸರ್ಕಾರಿ ಅಧಿಕಾರಿಗಳು ಕಚೇರಿಯಲ್ಲಿ ಅವರಿಗೆ ಎದ್ದುನಿಂತು ಸಲ್ಯೂಟ್ ಹೋಡೆಯುವ ಅಗತ್ಯವಿಲ್ಲ’ ಎಂದು ಮಾಹಿತಿ ಕೊಟ್ಟಿದೆ ಎನ್ನಲಾಗಿದೆ.
ಆದೇಶಕ್ಕೆ ತಿದ್ದುಪಡಿಯನ್ನು ಕಳೆದ ನವೆಂಬರ್ನಲ್ಲಿ ಜಾರಿಗೆ ತಂದಿದ್ದೆ
ಕಳೆದ ವರ್ಷದ ನ.ನವೆಂಬರ್ ರಂದು ಸರ್ಕಾರ ಮಾಡಿದ್ದ ಆದೇಶದಲ್ಲಿ, ಸಭೆಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರಿಗಳು ಎದ್ದು ನಿಂತು ಸ್ವಾಗತಿಸಬೇಕು ಎನ್ನುವ ನಿಯಮ ಜಾರಿಗೆ ತರಲಾಗಿತ್ತು. ಆದರೆ ಇದೀಗ ಸರ್ಕಾರ ಅದರಲ್ಲಿ ತಿದ್ದುಪಡಿ ಮಾಡಿದೆ ಎನ್ನಲಾಗಿದೆ. ಆ ಪ್ರಕಾರವಾಗಿ , ‘ಒಬ್ಬ ಚುನಾಯಿತ ಪ್ರತಿನಿಧಿಯು ಕ್ರಿಮಿನಲ್ ಅಥವಾ ಇತರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರೆ, ಅವರ ವಿಚಾರಣೆಗೆ ಸಮನ್ಸ್ ಜಾರಿಯಾಗಿಬೇಕಿದ್ದರೆ, ಅವರಿಗೆ ಚುನಾವಣಾ ಸಂಬಂಧಿತ ಕೆಲಸಗಳಿಗೆ ಅವರು ಕಚೇರಿಗೆ ಬಂದರೆ ಅವರು ಬರುವಾಗ ಅಥವಾ ಹೊಗುವಾಗವಾಗ ಅಧಿಕಾರಿಗಳು ಎದ್ದುನಿಂತು ಸ್ವಾಗತಿಸಬೇಕಿಲ್ಲ’ ಎಂಬ ಮಾಹಿತಿ ಹೊರಹಾಕ್ಕಿದ್ದೆ .















