ಮನೆ ಉದ್ಯೋಗ ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಸರ್ದಾರ್ ವಲ್ಲಭಭಾಯಿ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಅಗತ್ಯ ಇರುವ ಟೆಕ್ನೀಷಿಯನ್, ಫಾರ್ಮಾಸಿಸ್ಟ್, ಲೈಬ್ರರಿಯನ್, ಜೂನಿಯರ್ ಅಸಿಸ್ಟಂಟ್, ಸೀನಿಯರ್ ಅಸಿಸ್ಟಂಟ್, ಇಂಜಿನಿಯರ್, ಸೂಪರಿಂಟೆಂಡಂಟ್, ಸೈಂಟಿಫಿಕ್ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.

ಹುದ್ದೆಗಳ ವಿವರ:

ಸ್ಟೂಡೆಂಟ್ ಆಕ್ಟಿವಿಟಿ ಮತ್ತು ಸ್ಪೋರ್ಟ್ಸ್ ಅಸಿಸ್ಟಂಟ್ / ಲೈಬ್ರರಿ ಅಂಡ್ ಇನ್ಫಾರ್ಮೇಶನ್ ಅಸಿಸ್ಟಂಟ್ : 5

ಟೆಕ್ನಿಕಲ್ ಅಸಿಸ್ಟಂಟ್ : 17

ಫಾರ್ಮಾಸಿಸ್ಟ್ : 01

ಜೂನಿಯರ್ ಅಸಿಸ್ಟಂಟ್ / ಸೀನಿಯರ್ ಅಸಿಸ್ಟಂಟ್ : 23

ಸೀನಿಯರ್ ಟೆಕ್ನೀಷಿಯನ್ / ಟೆಕ್ನೀಷಿಯನ್ : 38

ಜೂನಿಯರ್ ಇಂಜಿನಿಯರ್ : 7

ಸೂಪರಿಂಟೆಂಡಂಟ್ : 06

ಲೈಬ್ರರಿಯನ್ : 01

ಸೈಂಟಿಫಿಕ್ ಆಫೀಸರ್ : 01

ಎಕ್ಸಿಕ್ಯೂಟಿವ್ ಇಂಜಿನಿಯರ್ : 02

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ 10th / 12th / ಡಿಪ್ಲೋಮಾ / ಬಿಇ / ಬಿ.ಟೆಕ್ / ಸ್ನಾತಕೋತ್ತರ ಪದವಿಗಳನ್ನು ಸಂಬಂಧಿಸಿದ ವಿಷಯಗಳಲ್ಲಿ ಪಾಸ್ ಆಗಿರಬೇಕು

ಅಪ್ಲಿಕೇಶನ್ ಶುಲ್ಕ ವಿವರ

ಸಾಮಾನ್ಯ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ  ರೂ.500.

ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಭರ್ತಿ ಮಾಡಬಹುದು.

ಪ್ರಮುಖ ದಿನಾಂಕ:

ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: 21-10-2022

ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 02-12-2022

ವಯೋಮಾನ:

30/ 27 / 33/ 56/ 35 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ. ವರ್ಗವಾರು ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.