ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಬೆಂಗಳೂರು(Bengaluru): ಎಚ್ ಪಿ ಇಂಡಿಯಾ ಕಂಪನಿಯು ಮನೆಯಲ್ಲಿ ಬಳಸಬಹುದಾದ ಮತ್ತು ಸಣ್ಣ ಉದ್ದಿಮೆಗಳಿಗೆ ಸೂಕ್ತವಾದ ಸ್ಮಾರ್ಟ್ ಟ್ಯಾಂಕ್ ಪ್ರಿಂಟರ್’ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ರಿಂಟ್, ಸ್ಕ್ಯಾನ್, ಕಾಪಿ ಮತ್ತು ಫ್ಯಾಕ್ಸ್ ಆಯ್ಕೆಗಳನ್ನು ಇದು ಒಳಗೊಂಡಿದೆ. ಐ.ಡಿ. ಕಾರ್ಡ್’ಗಳನ್ನು ಪ್ರಿಂಟ್ ಮಾಡಲು ಪ್ರತ್ಯೇಕವಾದ ಐ.ಡಿ. ಕಾಪಿ ಬಟನ್ ಹೊಂದಿದೆ. ಸ್ಮಾರ್ಟ್ ಆ್ಯಪ್ ಮತ್ತು ಸ್ಮಾರ್ಟ್ ಅಡ್ವಾನ್ಸ್ ಮೂಲಕ ಪ್ರಿಂಟರ್ ಸಂಪರ್ಕಿಸುವುದನ್ನು ಸುಲಭಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಎಚ್ ಪಿಯ ಹೊಸ ಇಂಕ್ ಟ್ಯಾಂಕ್ ಪ್ರಿಂಟರ್’ಗಳಲ್ಲಿ ಭರ್ತಿ ಮಾಡಿರುವ ಇಂಕ್’ಗಳ ಮೂಲಕ 18 ಸಾವಿರ ಪೇಜ್’ವರೆಗೆ ಬ್ಲಾಕ್ ಮತ್ತು 6 ಸಾವಿರ ಪೇಜ್’ವರೆಗೆ ಕಲರ್ ಪ್ರಿಂಟ್ ಮಾಡಬಹುದು.
ಈ ಪ್ರಿಂಟರ್’ಗಳು ಆಟೊ ಆನ್/ಆಫ್ ವ್ಯವಸ್ಥೆ ಹೊಂದಿರುವುದರಿಂದ ವಿದ್ಯುತ್ ಬಳಕೆ ಕಡಿಮೆ ಆಗಲಿದೆ. ಸೈಬರ್ ದಾಳಿಯನ್ನು ತಡೆಯುವ ಸೆಲ್ಫ್ ಹೀಲಿಂಗ್ ವೈ–ಫೈ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಕಂಪನಿಯು ಹೇಳಿದೆ.
ಇಂದಿನ ಹೈಬ್ರಿಡ್ ಜಗತ್ತಿನಲ್ಲಿ ಭಾರತೀಯರು ಮನೆಗೆ ಮತ್ತು ಸಣ್ಣ ಉದ್ದಿಮೆಗೆ ಬಳಸಲು, ಸುಲಭ ಮತ್ತು ಸ್ಮಾರ್ಟ್ ಆಗಿರುವ ಕಡಿಮೆ ಬೆಲೆಯ ಪ್ರಿಂಟರ್’ಗಳನ್ನು ಬಯಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು HP Smart Tank ಪ್ರಿಂಟರ್’ಗಳನ್ನು ಬಿಡುಗಡೆ ಮಾಡಲಾಗಿದೆ.
ಬೆಲೆ: HP Smart Tank 580-₹18,848. HP Smart Tank 520-₹15,980. HP Smart Tank 210-₹13,326