Saval TV on YouTube
ಪುತ್ತೂರು: ತಾಲೂಕಿನ ಮುಂಡೂರಿನ ಕಂಪದಲ್ಲಿ ವಾಸಿಸುತ್ತಿರುವ ಯುವತಿಗೆ ಆಕೆಯ ಮನೆಯಂಗಳದಲ್ಲೇ ಚೂರಿ ಇರಿದು ಆರೋಪಿ ಪರಾರಿಯಾದ ಘಟನೆ ಇಂದು ನಡೆದಿದೆ.
ಚೂರಿ ಇರಿತದಲ್ಲಿ ಮೃತಪಟ್ಟ ಯುವತಿಯನ್ನು ಮುಂಡೂರಿನ ಕಂಪ ನಿವಾಸಿ ಗುರುವ ಅವರ ಪುತ್ರಿ ಜಯಶ್ರೀ (23 ವರ್ಷ) ಎಂದು ಗುರುತಿಸಲಾಗಿದೆ.
ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದು, ಪುತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಸೀಲನೆ ನಡೆಸುತ್ತಿದ್ದಾರೆ.