ಮನೆ ಅಪರಾಧ ಡ್ರಗ್ಸ್ ಸೇವಿಸುತ್ತಿದ್ದ 25 ಜನರ ಬಂಧನ: 1.700 ಕೆಜಿ ಗಾಂಜಾ, ಎಲ್ ​ಎಸ್ ​ಡಿ ಮಾತ್ರೆ...

ಡ್ರಗ್ಸ್ ಸೇವಿಸುತ್ತಿದ್ದ 25 ಜನರ ಬಂಧನ: 1.700 ಕೆಜಿ ಗಾಂಜಾ, ಎಲ್ ​ಎಸ್ ​ಡಿ ಮಾತ್ರೆ ವಶ

0

ಕೊಡಗು: ಡ್ರಗ್ಸ್​ ಸೇವಿಸುತ್ತಿದ್ದ ಮತ್ತು ಮಾರುತ್ತಿದ್ದ 25 ಜನರನ್ನು ಕೊಡಗು ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಬಂಧಿತರಲ್ಲಿ 14 ಜನ ಪ್ರವಾಸಿಗರಿದ್ದು, ಇವರು ಹೋಂಸ್ಟೇಯೊಂದರಲ್ಲಿ ಮಾದಕವಸ್ತು ಸೇವಿಸುತ್ತಿದ್ದರು.

ಅಲೀಂ ಅಹ್ಮದ್, ಮೋಸಿನ್, ಸಾಗರ್, ರೆಹಮಾನ್, ಚೇತನ್, ಶಮೀರ್, ನಿಸಾರ್, ಜಬ್ಬಾರ್, ಇಮ್ರಾನ್ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 1.700 ಕೆಜಿ ಗಾಂಜಾ, ಎಲ್ ​ಎಸ್ ​ಡಿ ಮಾತ್ರೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.