ಮನೆ ದೇವರ ನಾಮ ಪಾರ್ವತಿ ತಪಸಿನ

ಪಾರ್ವತಿ ತಪಸಿನ

0

ಪಾರ್ವತಿ  ತಪಸಿನ ಪುಣ್ಯಾಫಲ ಗಣಪತಿ ಎಂಬ ಮಹಾಬಲ || 

ಎಲ್ಲ ಬಲ್ಲ ಈ ವಲ್ಲಭನು |

ವೀರಾಗ್ರಣಿಗಳ ವೀರನು |

ಪಾರ್ವತಿ ತಪಸಿನ ಪುಣ್ಯಾ ಫಲ |

ಗಣಪತಿ ಎಂಬ ಮಹಾಬಲ |

ಮೋದಕ ಹಸ್ತದ ಮೂಷಿಕ ವಾಹನ ಮೋದಕ ತರುವನು ಅನುದಿನ ||

ಚೌತಿಯ ಗಣಪನ ನೆನದ ತಕ್ಷಣ |

ಧನ್ಯವಾಗುವುದು ಜೀವನ || ಪಾರ್ವತಿ||

ಗೌರಿಯ ಜೊತೆಯಲಿ ಬರುವ ಗಣಪತಿ ತಾಯಿಯ ಮೇಲೆ ಇವನಿಗೆ ಪ್ರೀತಿ ||

ನೀಡುವ ಜನರಿಗೆ ನಿರ್ಮಲ ಭಕ್ತಿ|

ಇವನೇ ತರುವನು ಶಾಶ್ವಾತ ಕೀರ್ತಿ ||ಪಾರ್ವತಿ||